NoiseFit Javelin: ನಾಯ್ಸ್​ಫಿಟ್ ಜಾವೆಲಿನ್ ಸೂಪರ್ ಸ್ಮಾರ್ಟ್​ವಾಚ್ ಲಾಂಚ್

NoiseFit Javelin: ನಾಯ್ಸ್​ಫಿಟ್ ಜಾವೆಲಿನ್ ಸೂಪರ್ ಸ್ಮಾರ್ಟ್​ವಾಚ್ ಲಾಂಚ್

ಕಿರಣ್​ ಐಜಿ
|

Updated on: Jul 17, 2024 | 12:51 PM

ಯುವಜನತೆ ಇಷ್ಟಪಡುವ ರೀತಿಯ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್​ವಾಚ್​ನಲ್ಲಿ ಫಿಟ್ನೆಸ್ ಸ್ಮಾರ್ಟ್ ಟ್ರ್ಯಾಕಿಂಗ್ ಜತೆಗೆ ಸ್ಮಾರ್ಟ್​​ ನೋಟಿಫಿಕೇಶನ್ ಟೆಕ್ನಾಲಜಿ ಹೊಂದಿದೆ. ಒಲಿಂಪಿಕ್ ಚಾಂಪಿಯನ್ ನೀರಜ್ ಛೋಪ್ರಾ ಅಟೋಗ್ರಾಫ್ ಹೊಂದಿರುವ ನಾಯ್ಸ್​​ಫಿಟ್ ಜಾವೆಲಿನ್ ಸ್ಮಾರ್ಟ್​​ವಾಚ್, ಏಳು ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ.

ದೇಶದ ಪ್ರಮುಖ ಸ್ಟೈಲಿಶ್ ಮತ್ತು ಜನಪ್ರಿಯ ಬ್ರ್ಯಾಂಡ್ ಎನ್ನಿಸಿಕೊಂಡಿರುವ ನಾಯ್ಸ್​​ಫಿಟ್, ಸ್ಮಾರ್ಟ್​​ವಾಚ್ ಸರಣಿಯಲ್ಲಿ ಮತ್ತೊಂದು ಸೂಪರ್ ವಾಚ್ ಪರಿಚಯಿಸಿದೆ. ಯುವಜನತೆ ಇಷ್ಟಪಡುವ ರೀತಿಯ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್​ವಾಚ್​ನಲ್ಲಿ ಫಿಟ್ನೆಸ್ ಸ್ಮಾರ್ಟ್ ಟ್ರ್ಯಾಕಿಂಗ್ ಜತೆಗೆ ಸ್ಮಾರ್ಟ್​​ ನೋಟಿಫಿಕೇಶನ್ ಟೆಕ್ನಾಲಜಿ ಹೊಂದಿದೆ. ಒಲಿಂಪಿಕ್ ಚಾಂಪಿಯನ್ ನೀರಜ್ ಛೋಪ್ರಾ ಅಟೋಗ್ರಾಫ್ ಹೊಂದಿರುವ ನಾಯ್ಸ್​​ಫಿಟ್ ಜಾವೆಲಿನ್ ಸ್ಮಾರ್ಟ್​​ವಾಚ್, ಏಳು ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ. ನಾಯ್ಸ್​ ವೆಬ್​ಸೈಟ್, ಅಮೆಜಾನ್ ಮತ್ತು ಮಿಂತ್ರಾ ಮೂಲಕ ಖರೀದಿಸಬಹುದಾಗಿದ್ದು, ಬೆಲೆ ವಿವರ ವಿಡಿಯೊದಲ್ಲಿದೆ.