AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಳಗಿನ ಜಾವ, ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್, ದುಬೈ ವಿಡಿಯೋ ವೈರಲ್

Video: ಬೆಳಗಿನ ಜಾವ, ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್, ದುಬೈ ವಿಡಿಯೋ ವೈರಲ್

ನಯನಾ ರಾಜೀವ್
|

Updated on: Dec 14, 2025 | 8:20 AM

Share

ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮೊದಲು ಕಾಣುವುದೇ ಸ್ವಚ್ಛತೆ, ನಾಗರಿಕ ಪ್ರಜ್ಞೆ, ನಿಯಮಗಳ ಪಾಲನೆ. ದುಬೈನಲ್ಲಿರುವ ಭಾರತೀಯರೊಬ್ಬರು ಹಂಚಿಕೊಂಡಿರುವ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಅದು ಬೆಳಗಿನ ಜಾವ 4 ಗಂಟೆ, ಟ್ರಾಫಿಕ್ ಇಲ್ಲ, ಅಕ್ಕ ಪಕ್ಕ ಬೇರೆ ಯಾವ ಕಾರೂ ಕೂಡ ಇಲ್ಲ, ರೆಡ್ ಸಿಗ್ನಲ್​ ಬಿದ್ದಾಗ ಚಾಲಕ ನಿಲ್ಲಿಸಿ ಕಾದು ಬಳಿಕ ಹೋಗಿರುವ ವಿಡಿಯೋ ಇದು. ಇದರಲ್ಲಿ ಹೊಸದೇನಿದೆ ಎಂದು ನಿಮಗೆ ಅನಿಸಬಹುದು. ಆದರೆ ಬೆಳಗಿನ ಜಾವ ಸಿಗ್ನಲ್​ಗಳಿದ್ದರೆ ವಾಹನಗಳು ಇಲ್ಲದಿದ್ದರೆ ಸಿಗ್ನಲ್ ಜಂಪ್ ಮಾಡಿ ಹೋಗುವ ವಾಹನಗಳೇ ಹೆಚ್ಚು. ಆದರೆ ನೇಹಾ ಜೈಸ್ವಾಲ್ ಪೋಸ್ಟ್​ ಮಾಡಿದ ಕ್ಲಿಪ್​ನಲ್ಲಿ ಬೆಳಗಿನ ಜಾವವಾದರೂ ಚಾಲಕರೊಬ್ಬರು ರೆಡ್ ಸಿಗ್ನಲ್​ನಲ್ಲಿ ಶಾಂತಿಯಿಂದ ಕಾಯುತ್ತಾ ಕುಳಿತಿರುವುದನ್ನು ನೋಡಬಹುದು.

ದುಬೈ, ಡಿಸೆಂಬರ್ 14: ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮೊದಲು ಕಾಣುವುದೇ ಸ್ವಚ್ಛತೆ, ನಾಗರಿಕ ಪ್ರಜ್ಞೆ, ನಿಯಮಗಳ ಪಾಲನೆ. ದುಬೈನಲ್ಲಿರುವ ಭಾರತೀಯರೊಬ್ಬರು ಹಂಚಿಕೊಂಡಿರುವ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಅದು ಬೆಳಗಿನ ಜಾವ 4 ಗಂಟೆ, ಟ್ರಾಫಿಕ್ ಇಲ್ಲ, ಅಕ್ಕ ಪಕ್ಕ ಬೇರೆ ಯಾವ ಕಾರೂ ಕೂಡ ಇಲ್ಲ, ರೆಡ್ ಸಿಗ್ನಲ್​ ಬಿದ್ದಾಗ ಚಾಲಕ ನಿಲ್ಲಿಸಿ ಕಾದು ಬಳಿಕ ಹೋಗಿರುವ ವಿಡಿಯೋ ಇದು. ಇದರಲ್ಲಿ ಹೊಸದೇನಿದೆ ಎಂದು ನಿಮಗೆ ಅನಿಸಬಹುದು. ಆದರೆ ಬೆಳಗಿನ ಜಾವ ಸಿಗ್ನಲ್​ಗಳಿದ್ದರೆ ವಾಹನಗಳು ಇಲ್ಲದಿದ್ದರೆ ಸಿಗ್ನಲ್ ಜಂಪ್ ಮಾಡಿ ಹೋಗುವ ವಾಹನಗಳೇ ಹೆಚ್ಚು. ಆದರೆ ನೇಹಾ ಜೈಸ್ವಾಲ್ ಪೋಸ್ಟ್​ ಮಾಡಿದ ಕ್ಲಿಪ್​ನಲ್ಲಿ ಬೆಳಗಿನ ಜಾವವಾದರೂ ಚಾಲಕರೊಬ್ಬರು ರೆಡ್ ಸಿಗ್ನಲ್​ನಲ್ಲಿ ಶಾಂತಿಯಿಂದ ಕಾಯುತ್ತಾ ಕುಳಿತಿರುವುದನ್ನು ನೋಡಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ