ಅಬ್ಬಬ್ಬಾ! ಮಂಡ್ಯದಲ್ಲಿ 1 ಲಕ್ಷ 91 ಸಾವಿರ ರೂ.ಗೆ ಈ ಟಗರು ಮಾರಾಟ

sandhya thejappa

sandhya thejappa |

Updated on: Nov 07, 2021 | 2:31 PM

ಸಣ್ಣಪ್ಪ 2 ವರ್ಷದ ಹಿಂದೆ ಈ ಟಗರನ್ನು 1 ಲಕ್ಷ 5 ಸಾವಿರ ರೂ.ಗೆ ಖರೀದಿಸಿದ್ದರು. ಅದೇ ಟಗರನ್ನು ಇದೀಗ ಬರೋಬ್ಬರಿ 1 ಲಕ್ಷ 91 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದಲ್ಲಿ 1 ಲಕ್ಷ 91 ಸಾವಿರ ರೂ.ಗೆ ಬಂಡೂರು ಟಗರು ಮಾರಾಟವಾಗಿದೆ. ದೇವಿಪುರದ ಸಣ್ಣಪ್ಪ ಎಂಬುವರು ಸಾಕಿದ್ದ ಬಂಡೂರು ಟಗರು 1 ಲಕ್ಷ 91 ಸಾವಿರ ರೂ.ಗೆ ಮಾರಾಟವಾಗಿದೆ. ಸಣ್ಣಪ್ಪ 2 ವರ್ಷದ ಹಿಂದೆ ಈ ಟಗರನ್ನು 1 ಲಕ್ಷ 5 ಸಾವಿರ ರೂ.ಗೆ ಖರೀದಿಸಿದ್ದರು. ಅದೇ ಟಗರನ್ನು ಇದೀಗ ಬರೋಬ್ಬರಿ 1 ಲಕ್ಷ 91 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಬಂಡೂರು ಟಗರಿಗೆ ರೈತ ಸಣ್ಣಪ್ಪ ಹಾರ ಹಾಕಿ, ಪೂಜೆ ಸಲ್ಲಿಸಿದ್ದಾರೆ. ನಂತರ ದೇವಿಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟಗರು ಮೆರವಣಿಗೆ ಮಾಡಿದ್ದಾರೆ.

Follow us on

Click on your DTH Provider to Add TV9 Kannada