OnePlus 10R 5G: ಒನ್ಪ್ಲಸ್ ಹೊಸ ಸ್ಮಾರ್ಟ್ಫೋನ್ ಮೇಲೆ 10 ಸಾವಿರ ಡಿಸ್ಕೌಂಟ್ ಆಫರ್!
ಡಿಸ್ಕೌಂಟ್, ಅಮೆಜಾನ್ ಕೂಪನ್ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಕ್ಯಾಶ್ಬ್ಯಾಕ್ ಬಳಿಕ ₹28,999ಕ್ಕೆ ದೊರೆಯುತ್ತಿದೆ. ಅಮೆಜಾನ್ನಲ್ಲಿ ಒನ್ಪ್ಲಸ್ 10R 5G ಫೋನ್ಗೆ ದೊರೆಯುತ್ತಿರುವ ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.
ಒನ್ಪ್ಲಸ್ ಸ್ಮಾರ್ಟ್ಫೋನ್ ಸರಣಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಹೊಸ ಒನ್ಪ್ಲಸ್ 10R 5G ಫೋನ್ ಈಗ ಅಮೆಜಾನ್ನಲ್ಲಿ ₹10,000 ವರೆಗೆ ಡಿಸ್ಕೌಂಟ್ನಲ್ಲಿ ಲಭ್ಯವಾಗುತ್ತಿದೆ. ನೂತನ ಒನ್ಪ್ಲಸ್ 10R 5G ಅಮೆಜಾನ್ನಲ್ಲಿ ಆರಂಭಿಕ ಆವೃತ್ತಿಗೆ ₹38,999 ದರ ಹೊಂದಿತ್ತು. ಆದರೆ, ಡಿಸ್ಕೌಂಟ್, ಅಮೆಜಾನ್ ಕೂಪನ್ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಕ್ಯಾಶ್ಬ್ಯಾಕ್ ಬಳಿಕ ₹28,999ಕ್ಕೆ ದೊರೆಯುತ್ತಿದೆ. ಅಮೆಜಾನ್ನಲ್ಲಿ ಒನ್ಪ್ಲಸ್ 10R 5G ಫೋನ್ಗೆ ದೊರೆಯುತ್ತಿರುವ ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.
Follow Us
Latest Videos
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
