OnePlus Keyboard 81 Pro: ಒನ್​ಪ್ಲಸ್ ಸ್ಟೈಲಿಶ್ ಕೀಬೋರ್ಡ್ ಈಗ ಭಾರತದಲ್ಲೂ ಲಭ್ಯ, ಬೆಲೆ ಎಷ್ಟು ಗೊತ್ತಾ?

ಚೀನಾ ಮೂಲದ ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಕಂಪನಿ ಒನ್​ಪ್ಲಸ್, ಭಾರತ ಮತ್ತು ಜಗತ್ತಿನ ವಿವಿಧೆಡೆ ಬಹುದೊಡ್ಡ ಮಾರುಕಟ್ಟೆ ಹೊಂದಿದೆ. ಒನ್​ಪ್ಲಸ್ ಕ್ಲೌಡ್ 11 ಲಾಂಚ್ ಇವೆಂಟ್​​ನಲ್ಲಿ ಪರಿಚಯಿಸಿದ್ದ ಒನ್​ಪ್ಲಸ್ ಕೀಬೋರ್ಡ್ 81 ಪ್ರೊ, ಈಗ ಭಾರತದಲ್ಲಿ ಲಭ್ಯವಿದೆ. ಒನ್​ಪ್ಲಸ್ ನೂತನ ಸರಣಿಯ ಕೀಬೋರ್ಡ್​​ ಎರಡು ಬಣ್ಣದ ಆವೃತ್ತಿಗಳಲ್ಲಿ ದೊರೆಯುತ್ತಿದೆ.

OnePlus Keyboard 81 Pro: ಒನ್​ಪ್ಲಸ್ ಸ್ಟೈಲಿಶ್ ಕೀಬೋರ್ಡ್ ಈಗ ಭಾರತದಲ್ಲೂ ಲಭ್ಯ, ಬೆಲೆ ಎಷ್ಟು ಗೊತ್ತಾ?
|

Updated on: Jul 22, 2023 | 8:30 AM

ಚೀನಾ ಮೂಲದ ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಕಂಪನಿ ಒನ್​ಪ್ಲಸ್, ಭಾರತ ಮತ್ತು ಜಗತ್ತಿನ ವಿವಿಧೆಡೆ ಬಹುದೊಡ್ಡ ಮಾರುಕಟ್ಟೆ ಹೊಂದಿದೆ. ಒನ್​ಪ್ಲಸ್ ಕ್ಲೌಡ್ 11 ಲಾಂಚ್ ಇವೆಂಟ್​​ನಲ್ಲಿ ಪರಿಚಯಿಸಿದ್ದ ಒನ್​ಪ್ಲಸ್ ಕೀಬೋರ್ಡ್ 81 ಪ್ರೊ, ಈಗ ಭಾರತದಲ್ಲಿ ಲಭ್ಯವಿದೆ. ಒನ್​ಪ್ಲಸ್ ನೂತನ ಸರಣಿಯ ಕೀಬೋರ್ಡ್​​ ಎರಡು ಬಣ್ಣದ ಆವೃತ್ತಿಗಳಲ್ಲಿ ದೊರೆಯುತ್ತಿದೆ. ಹೊಸ ಕೀಬೋರ್ಡ್ ಮಾರುಕಟ್ಟೆ ಪ್ರವೇಶಿಸಿರುವ ಕುರಿತು ಕಂಪನಿ ಮಾಹಿತಿ ನೀಡಿದೆ. ಬೆಲೆ ಮತ್ತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow us