Oppo A78 4G: ಒಪ್ಪೊ ಹೊಸ ಫೋನ್ ಸಿಂಪಲ್ ಸ್ಟೈಲ್ನಲ್ಲಿ ಹೇಗಿದೆ ನೋಡಿ..
5ಜಿ ಆವೃತ್ತಿಗೆ ಹೋಲಿಸಿದರೆ ನೂತನ 4ಜಿಯಲ್ಲಿ ಸಾಕಷ್ಟು ಬದಲಾವಣೆಯ ಫೀಚರ್ಗಳಿವೆ. ಆಕರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ನೀಡಲಾಗಿದೆ. ನೂತನ ಒಪ್ಪೋ A78 4ಜಿಯ ಅಂದಾಜು ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಇಲ್ಲಿದೆ ಡೀಟೇಲ್ಸ್..
ಫೋಟೊ ಪ್ರಿಯರ ನೆಚ್ಚಿನ ಬ್ರ್ಯಾಂಡ್, ಒಪ್ಪೋ ಹೊಸ ಫೋನಿನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಒಪ್ಪೋ A78 5G ಆವೃತ್ತಿಯಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಒಪ್ಪೋ ಇದೀಗ ಒಪ್ಪೋ A78 4G ಆವೃತ್ತಿಯನ್ನು ಪರಿಚಯಿಸಿದೆ. ಸದ್ಯಕ್ಕೆ ಈ ಫೋನ್ ವಿದೇಶದಲ್ಲಿ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಭಾರತಕ್ಕೂ ಕಾಲಿಡುವ ನಿರೀಕ್ಷಿಯಿದೆ. 5ಜಿ ಆವೃತ್ತಿಗೆ ಹೋಲಿಸಿದರೆ ನೂತನ 4ಜಿಯಲ್ಲಿ ಸಾಕಷ್ಟು ಬದಲಾವಣೆಯ ಫೀಚರ್ಗಳಿವೆ. ಆಕರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ನೀಡಲಾಗಿದೆ. ನೂತನ ಒಪ್ಪೋ A78 4ಜಿಯ ಅಂದಾಜು ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಇಲ್ಲಿದೆ ಡೀಟೇಲ್ಸ್..
Latest Videos

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ

ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್

ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ

KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
