Oppo Reno 12 Pro 5G: ಒಪ್ಪೊ ರೆನೋ 12 ಪ್ರೊ 5G ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಎಂಟ್ರಿ
ಹೊಸ ಒಪ್ಪೊ Reno 12 Pro 5G ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮಾರಾಟ ಕೂಡ ಆರಂಭವಾಗಿದೆ. 50 ಮೆಗಾಪಿಕ್ಸೆಲ್ ಸೋನಿ ಸೆನ್ಸಾರ್ ಕ್ಯಾಮೆರಾ ಹೊಂದಿರುವ ಒಪ್ಪೋ ರೆನೋ ಫೋನ್ನಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಲೆನ್ಸ್ಗಳಿವೆ.
ಒಪ್ಪೋ ರೆನೋ ಸರಣಿ ಫೋನ್ಗಳಿಗೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರಿದ್ದಾರೆ. ಪ್ರೀಮಿಯಂ ಫೀಚರ್ಸ್ ಮತ್ತು ಉತ್ತಮ ಕ್ಯಾಮೆರಾ ಬಯಸುವವರಿಗೆ ಒಪ್ಪೋ ರೆನೋ ಫೋನ್ ಸೂಕ್ತ ಆಯ್ಕೆ. ರೆನೋ ಸರಣಿಯಲ್ಲಿ ಇತ್ತೀಚೆಗಷ್ಟೇ ಹೊಸ ಒಪ್ಪೊ Reno 12 Pro 5G ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮಾರಾಟ ಕೂಡ ಆರಂಭವಾಗಿದೆ. 50 ಮೆಗಾಪಿಕ್ಸೆಲ್ ಸೋನಿ ಸೆನ್ಸಾರ್ ಕ್ಯಾಮೆರಾ ಹೊಂದಿರುವ ಒಪ್ಪೋ ರೆನೋ ಫೋನ್ನಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಲೆನ್ಸ್ಗಳಿವೆ. ಹೊಸ ಫೋನ್ ಬೆಲೆ ಮತ್ತು ಡಿಸ್ಕೌಂಟ್, ಲಭ್ಯತೆ ಬಗ್ಗೆ ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.