Video: ವ್ಹೀಲ್​ಚೇರ್​ ಮೇಲೆ ಕುಳಿತ ದಿವ್ಯಾಂಗನ ಮೇಲೆ ದರ್ಪ ತೋರಿದ ಜನ, ಲಾಠಿಯಿಂದ ಹಲ್ಲೆ

Updated on: Sep 05, 2025 | 8:15 AM

ವ್ಹೀಲ್​​ಚೇರ್​​ನಲ್ಲಿ ಕುಳಿತ ದಿವ್ಯಾಂಗನ ಮೇಲೆ ಹಲ್ಲೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಜೈಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೊದಲು ವ್ಯಕ್ತಿಯೊಬ್ಬರು ಅವರಿಗೆ ಕಪಾಳಮೋಕ್ಷ ಮಾಡುತ್ತಾರೆ. ಬಳಿಕ ಸಮವಸ್ತ್ರದಲ್ಲಿ ಬಂದ ಖಾಕಿ ಸಮವಸ್ತ್ರದಲ್ಲಿ ಕಾಣುವ ವ್ಯಕ್ತಿಯೊಬ್ಬರು ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಥಳಿಸಿದ ನಂತರ, ಆತನನ್ನು ಬೆದರಿಸಿ ನಿಲ್ದಾಣದಿಂದ ಹೊರಗೆ ತಳ್ಳಿದ್ದಾರೆ.ಈ ಇಡೀ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಜೈಪುರ, ಸೆಪ್ಟೆಂಬರ್ 05: ವ್ಹೀಲ್​​ಚೇರ್​​ನಲ್ಲಿ ಕುಳಿತ ದಿವ್ಯಾಂಗನ ಮೇಲೆ ಹಲ್ಲೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಜೈಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮೊದಲು ವ್ಯಕ್ತಿಯೊಬ್ಬರು ಅವರಿಗೆ ಕಪಾಳಮೋಕ್ಷ ಮಾಡುತ್ತಾರೆ. ಖಾಕಿ ಸಮವಸ್ತ್ರದಲ್ಲಿ ಕಾಣುವ ವ್ಯಕ್ತಿಯೊಬ್ಬರು ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಥಳಿಸಿದ ನಂತರ, ಆತನನ್ನು ಬೆದರಿಸಿ ನಿಲ್ದಾಣದಿಂದ ಹೊರಗೆ ತಳ್ಳಿದ್ದಾರೆ.ಈ ಇಡೀ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 05, 2025 08:15 AM