Padmaja Rao: ರವಿಕೆ ಪ್ರಸಂಗ ಸಿನಿಮಾದ ಪಾತ್ರದ ಬಗ್ಗೆ ಪದ್ಮಜಾ ರಾವ್ ಮಾತು

Padmaja Rao: ರವಿಕೆ ಪ್ರಸಂಗ ಸಿನಿಮಾದ ಪಾತ್ರದ ಬಗ್ಗೆ ಪದ್ಮಜಾ ರಾವ್ ಮಾತು

ಮಂಜುನಾಥ ಸಿ.
|

Updated on:Apr 16, 2023 | 10:33 PM

Ravike Prasanga: ಹೊಸ ಕನ್ನಡ ಸಿನಿಮಾ ರವಿಕೆ ಪ್ರಸಂಗ ನಲ್ಲಿ ನಟಿಸುತ್ತಿರುವ ನಟಿ ಪದ್ಮಜಾ ರಾವ್ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ನಟಿ ಪದ್ಮಜಾ ರಾವ್ (Padmaja Rao) ಈವರೆಗೆ ಹಲವು ಕನ್ನಡ ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ (Serial) ನಟಿಸಿದ್ದಾರೆ. ಇದೀಗ ರವಿಕೆ ಪ್ರಸಂಗ (Ravike Prasanga) ಹೆಸರಿನ ಹೊಸ ರೀತಿಯ ಕತೆ ಹೊಂದಿರುವ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ನಟಿ ಪದ್ಮಜಾ ರಾವ್ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಪದ್ಮಜಾ ರಾವ್ ಅವರದ್ದು ಬಜಾರಿ ಪಾತ್ರವಂತೆ. ಮಾತ್ರವಲ್ಲದೆ ಇದೇ ಮೊದಲ ಬಾರಿಗೆ ಪದ್ಮಜಾ ರಾವ್ ಅವರು ಮಂಗಳೂರು ಭಾಷೆಯನ್ನು ಸಿನಿಮಾದಲ್ಲಿ ಮಾತನಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Apr 16, 2023 10:33 PM