ಕನಸಾಗೆ ಉಳಿದ ಡ್ರೀಮ್ ಬಜಾರ್, ಉದ್ಘಾಟನೆ ದಿನವೇ ಇಡೀ ಮಾಲ್ ಲೂಟಿ ಮಾಡಿದ ಜನ

ನಯನಾ ರಾಜೀವ್
|

Updated on:Sep 02, 2024 | 11:46 AM

ಒಂದೆಡೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ, ಈ ನಡುವೆ ದುಬೈನಿಂದ ಹಣ ಮಾಡಿಕೊಂಡು ಕರಾಚಿಯಲ್ಲಿ ಕನಸಿನ ಶಾಪಿಂಗ್ ಮಾಲ್ ಕಟ್ಟಿಸಿದ ವ್ಯಕ್ತಿಯ ಕಥೆ ಹೈರಾಣಾಗಿದೆ. ಉದ್ಯಮಿ ಹಲವು ವಸ್ತುಗಳ ಮೇಲೆ ರಿಯಾಯಿತಿ ಘೋಷಿಸಿದ್ದರು, ಶುಕ್ರವಾರ ಮಾಲ್​ ಓಪನಿಂಗ್ ದಿನವೇ 100ಕ್ಕೂ ಹೆಚ್ಚು ಜನರು ನುಗ್ಗಿ ಒಂದು ವಸ್ತು ಕೂಡಾ ಇಲ್ಲದಂತೆ ಕದ್ದೊಯ್ದಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊಗಳು ನೂರಾರು ಜನರು ಗುಲಿಸ್ತಾನ್-ಎ-ಜೋಹರ್‌ನಲ್ಲಿ ಹೊಸದಾಗಿ ತೆರೆಯಲಾದ ಮಾಲ್‌ಗೆ ನುಗ್ಗಿ, ಆಸ್ತಿಯನ್ನು ಧ್ವಂಸಗೊಳಿಸಿ ಅಂಗಡಿಯನ್ನು ಲೂಟಿ ಮಾಡುವುದನ್ನು ಕಾಣಬಹುದು.

ಸಿಬ್ಬಂದಿ ಗುಂಪನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಕೂಡ ಸಾಧ್ಯವಾಗಿಲ್ಲ, ಬಲವಂತವಾಗಿ ನುಗ್ಗಿ , ಅಂಗಡಿಗೆ ಹಾನಿಗೊಳಿಸಿ ಎಲ್ಲವನ್ನೂ ಕದ್ದೊಯ್ದಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 02, 2024 11:46 AM