Passport Size Photo: ಪಾಸ್ಪೋರ್ಟ್ ಸೈಜ್ ಫೋಟೋ ಸುಲಭದಲ್ಲಿ ಸಿಗುತ್ತೆ ಗೊತ್ತಾ?
ಕೆಲವೊಮ್ಮೆ ಸಮಸ್ಯೆಯಾಗುವುದೂ ಇದೆ. ಅಲ್ಲದೆ, ಪಾಸ್ಪೋರ್ಟ್ ಗಾತ್ರದ ಫೋಟೊ ತೆಗೆದುಕೊಡಲು ಫೋಟೊ ಸ್ಟುಡಿಯೊಗಳು ಕೂಡ ಇಂತಿಷ್ಟು ದರ ವಿಧಿಸುತ್ತವೆ. ನಮಗೆ ಕೆಲವೊಮ್ಮೆ 2 ಫೋಟೊ ಅಗತ್ಯವಾಗಿ ಬೇಕಿದ್ದರೂ, ಅನಿವಾರ್ಯವಾಗಿ 6 ಇಲ್ಲವೆ 8 ಫೋಟೊಗಳನ್ನು ಪ್ರಿಂಟ್ ತೆಗೆಯಬೇಕಾಗುತ್ತದೆ. ಅದರ ಬದಲು, ನಮಗೆ ಬೇಕಾದಾಗ, ಬೇಕಾದಷ್ಟು ಮತ್ತು ನಮ್ಮಿಷ್ಟದ ಫೋಟೊ ಪ್ರಿಂಟ್ ತೆಗೆಯಲು ಅನುಕೂಲವಾಗುವಂತಿದ್ದರೆ, ಚೆನ್ನಾಗಿರುತ್ತಿತ್ತು ಅಲ್ಲವೇ?
ಬ್ಯಾಂಕ್, ಉದ್ಯೋಗ, ಶಿಕ್ಷಣ, ಸರ್ಕಾರದ ಯೋಜನೆ ಹೀಗೆ ಹತ್ತು ಹಲವು ಸಂದರ್ಭದಲ್ಲಿ ನಮಗೆ ಪಾಸ್ಪೋರ್ಟ್ ಸೈಜ್ ಫೋಟೊ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ತುರ್ತು ಸಂದರ್ಭದಲ್ಲಿ ಪಾಸ್ಪೋರ್ಟ್ ಸೈಜ್ ಫೋಟೊ ದೊರೆಯುವುದಿಲ್ಲ. ಅದರಿಂದ ಕೆಲವೊಮ್ಮೆ ಸಮಸ್ಯೆಯಾಗುವುದೂ ಇದೆ. ಅಲ್ಲದೆ, ಪಾಸ್ಪೋರ್ಟ್ ಗಾತ್ರದ ಫೋಟೊ ತೆಗೆದುಕೊಡಲು ಫೋಟೊ ಸ್ಟುಡಿಯೊಗಳು ಕೂಡ ಇಂತಿಷ್ಟು ದರ ವಿಧಿಸುತ್ತವೆ. ನಮಗೆ ಕೆಲವೊಮ್ಮೆ 2 ಫೋಟೊ ಅಗತ್ಯವಾಗಿ ಬೇಕಿದ್ದರೂ, ಅನಿವಾರ್ಯವಾಗಿ 6 ಇಲ್ಲವೆ 8 ಫೋಟೊಗಳನ್ನು ಪ್ರಿಂಟ್ ತೆಗೆಯಬೇಕಾಗುತ್ತದೆ. ಅದರ ಬದಲು, ನಮಗೆ ಬೇಕಾದಾಗ, ಬೇಕಾದಷ್ಟು ಮತ್ತು ನಮ್ಮಿಷ್ಟದ ಫೋಟೊ ಪ್ರಿಂಟ್ ತೆಗೆಯಲು ಅನುಕೂಲವಾಗುವಂತಿದ್ದರೆ, ಚೆನ್ನಾಗಿರುತ್ತಿತ್ತು ಅಲ್ಲವೇ?