ಆ ಮೇಡಮ್ ಮಾನವೀಯತೆ ಇಲ್ಲದೇ ಮಾತಾಡ್ತಾರೆ ರೋಗಿ ಕುಟುಂಬಸ್ಥರ ಆರೋಪ

ಸಾಧು ಶ್ರೀನಾಥ್​
|

Updated on: May 05, 2021 | 3:40 PM

ಜಿಲ್ಲಾಸ್ಪತ್ರೆಯ ಸಿಬ್ಬಂದಿ ಬಳಿ ಬೇಡಿಕೊಂಡಿದ್ದ ಸಂಬಂಧಿಕರು ಎಷ್ಟೇ ಕೇಳಿಕೊಂಡರೂ ವೈದ್ಯೆ ಗದರಿ ವಾಪಸ್ ಕಳಿಸಿದ್ದರಂತೆ ಕುಟುಂಬಸ್ಥರ ಆರೋಪ ಮಾಡಿದ್ದಾರೆ.

ಆರೋಗ್ಯ ಸಚಿವರ ತವರು ಜಿಲ್ಲೆಯ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಮತ್ತೆ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆಯ ಸಿಬ್ಬಂದಿ ಬಳಿ ಬೇಡಿಕೊಂಡಿದ್ದ ಸಂಬಂಧಿಕರು ಎಷ್ಟೇ ಕೇಳಿಕೊಂಡರೂ ವೈದ್ಯೆ ಗದರಿ ವಾಪಸ್ ಕಳಿಸಿದ್ದರಂತೆ ಕುಟುಂಬಸ್ಥರ ಆರೋಪ ಮಾಡಿದ್ದಾರೆ.

(Patient relative alleges doctor did not respond to her request in chikkaballapur)

Also Read:
ResignSudhakar: ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿ ಟ್ವಿಟರ್​ನಲ್ಲಿ ಟ್ರೆಂಡ್