ಪಾಕಿಸ್ತಾನದ ಮೇಲೆ ಪ್ರೀತಿಯಿರುವ ಜನಕ್ಕೆ ವೀಸಾ ಮತ್ತು ಪಾಸ್​ಪೋರ್ಟ್ ಕೊಟ್ಟು ಆ ನರಕಕ್ಕೆ ಕಳಿಸಬೇಕು: ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2022 | 4:49 PM

ಈ ದೇಶದಲಲ್ಲಿದ್ದುಕೊಂಡು ಪಾಕಿಸ್ತಾನದ ಮೇಲೆ ಪ್ರೀತಿ ಅಭಿಮಾನ ಇಟ್ಟುಕೊಂಡಿರುವ ಜನರಿಗೆ ವೀಸಾ ಮತ್ತು ಪಾಸ್ ಪೋರ್ಟ್ ಕೊಟ್ಟು ಆ ದೇಶಕ್ಕೆ ಕಳಿಸಬೇಕು, ಅವರು ಆ ನರಕದಲ್ಲಿ ಬಿದ್ದು ಸಾಯಲಷ್ಟೇ ಲಾಯಕ್ಕು ಎಂದು ಅವರು ಖಾರವಾಗಿ ಹೇಳಿದರು.

ಬೆಂಗಳೂರು:  ವೀರ್ ಸಾವರ್ಕರ್ (Veer Savarkar) ಅವರ ರಾಷ್ಟ್ರಪ್ರೇಮದ ಬಗ್ಗೆ ಪ್ರಶ್ನೆ ಮಾಡೋದಿಕ್ಕೆ ಈ ನನ್ಮಕ್ಕಳು ಯಾರು ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಬುಧವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಹರಿಹಾಯ್ದರು. ಈ ದೇಶದಲಲ್ಲಿದ್ದುಕೊಂಡು ಪಾಕಿಸ್ತಾನದ ಮೇಲೆ ಪ್ರೀತಿ ಅಭಿಮಾನ ಇಟ್ಟುಕೊಂಡಿರುವ ಜನರಿಗೆ ವೀಸಾ ಮತ್ತು ಪಾಸ್ ಪೋರ್ಟ್ (passport) ಕೊಟ್ಟು ಆ ದೇಶಕ್ಕೆ ಕಳಿಸಬೇಕು, ಅವರು ಆ ನರಕದಲ್ಲಿ ಬಿದ್ದು ಸಾಯಲಷ್ಟೇ ಲಾಯಕ್ಕು ಎಂದು ಅವರು ಖಾರವಾಗಿ ಹೇಳಿದರು.