ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೊಪ್ಪಳಕ್ಕೆ ಕರೆತಂದ ವಿಶೇಷ ವಿಮಾನ ಜನರ ಕಣ್ಮನ ಸೆಳೆಯಿತು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೊಪ್ಪಳಕ್ಕೆ ಕರೆತಂದ ವಿಶೇಷ ವಿಮಾನ ಜನರ ಕಣ್ಮನ ಸೆಳೆಯಿತು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 15, 2022 | 2:59 PM

ಅವರು ದೆಹಲಿಯಿಂದ ಬಂದಿದ್ದು ಒಂದು ಚಿಕ್ಕಗಾತ್ರದ ವಿಮಾನದಲ್ಲಿ. ಈ ವಿಮಾನ ನೋಡಲು ಬಹಳ ಆಕರ್ಷಕವಾಗಿದೆ ಅನ್ನೋದರಲ್ಲಿ ಅನುಮಾನವೇ ಬೇಡ.

ಕೊಪ್ಪಳ:  ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ರಾಜ್ಯ ಬಿಜೆಪಿ ಅಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಕೊಪ್ಪಳಕ್ಕೆ (Koppal) ಆಗಮಿಸಿದರು. ಅವರು ದೆಹಲಿಯಿಂದ (Delhi) ಬಂದಿದ್ದು ಒಂದು ಚಿಕ್ಕಗಾತ್ರದ ವಿಮಾನದಲ್ಲಿ. ಈ ವಿಮಾನ ನೋಡಲು ಬಹಳ ಆಕರ್ಷಕವಾಗಿದೆ ಅನ್ನೋದರಲ್ಲಿ ಅನುಮಾನವೇ ಬೇಡ. ಭಾರತೀಯ ಜನತಾ ಪಕ್ಷ ವಿಶ್ವದ ಅತಿದೊಡ್ಡ ಪಾರ್ಟಿ ಅಂತ ಹೇಳಲಾಗುತ್ತದೆ. ಅಂಥ ಪಾರ್ಟಿಯ ಅಧ್ಯಕ್ಷರು ಎಲ್ಲರಂತೆ ಸಾಮಾನ್ಯ ವಿಮಾನದಲ್ಲಿ ಬರೋದಿಕ್ಕಾಗುತ್ತಾ? ಕೊಪ್ಪಳದ ಜನ ನಡ್ಡಾ ಅವರ ವಿಮಾನ ಕಣ್ತುಂಬಿಸಿಕೊಂಡು ಆನಂದಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Dec 15, 2022 02:46 PM