Philippines Earthquake: ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪ, ಸೇತುವೆ ಅಲುಗಾಡುವ ವಿಡಿಯೋ ಇಲ್ಲಿದೆ
ಫಿಲಿಪೈನ್ಸ್ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಕಟ್ಟಡಗಳು ಧರೆಗುರುಳಿವೆ. 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಭೂಕಂಪಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಈ ವಿಡಿಯೋ ಕೂಡಾ ಒಂದು. ಸೇತುವೆ ಮೇಲೆ ವಾಹನಗಳು ಚಲಿಸುತ್ತಿರುವಾಗ ಈ ಭೂಕಂಪ ಸಂಭವಿಸಿದೆ. ಸೇತುವೆಯಾ ಅಥವಾ ತೂಗು ಸೇತುವೆಯಾ ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಅಲುಗಾಡಿದೆ. ಭೂಕಂಪದ ಕೇಂದ್ರಬಿಂದು ಬೊಗೊದಿಂದ ಈಶಾನ್ಯಕ್ಕೆ 17 ಕಿ.ಮೀ ದೂರದಲ್ಲಿತ್ತು.
ಮನಿಲಾ, ಅಕ್ಟೋಬರ್ 01: ಫಿಲಿಪೈನ್ಸ್ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಕಟ್ಟಡಗಳು ಧರೆಗುರುಳಿವೆ. 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಭೂಕಂಪಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಈ ವಿಡಿಯೋ ಕೂಡಾ ಒಂದು. ಸೇತುವೆ ಮೇಲೆ ವಾಹನಗಳು ಚಲಿಸುತ್ತಿರುವಾಗ ಈ ಭೂಕಂಪ ಸಂಭವಿಸಿದೆ. ಸೇತುವೆಯಾ ಅಥವಾ ತೂಗು ಸೇತುವೆಯಾ ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಅಲುಗಾಡಿದೆ. ಭೂಕಂಪದ ಕೇಂದ್ರಬಿಂದು ಬೊಗೊದಿಂದ ಈಶಾನ್ಯಕ್ಕೆ 17 ಕಿ.ಮೀ ದೂರದಲ್ಲಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ