Phone Number Deleted: ಫೋನ್ ನಂಬರ್ ಡಿಲೀಟ್ ಆದ್ರೆ ಮರಳಿ ಸಿಗುತ್ತೆ, ಈ ಟಿಪ್ಸ್ ನೋಡಿ
ಫೋನ್ನಲ್ಲಿ ಇರುವ ಕಾಂಟಾಕ್ಟ್ ನಂಬರ್ಗಳು ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತವೆ. ಮೊದಲು ಫೀಚರ್ ಬೇಸಿಕ್ ಫೋನ್ಗಳಲ್ಲಿ ಸಿಮ್ ಕಾರ್ಡ್ ಮತ್ತು ಫೋನ್ನಲ್ಲಿಯೇ ಕಾಂಟಾಕ್ಟ್ ನಂಬರ್ ಉಳಿಸಿಕೊಳ್ಳುವ ಆಯ್ಕೆ ಇರುತ್ತಿತ್ತು. ಸುಮಾರು 250 ನಂಬರ್ಗಳನ್ನು ಸೇವ್ ಮಾಡುವ ಅವಕಾಶವೂ ಇತ್ತು. ಆ ಸಂದರ್ಭದಲ್ಲಿ ಫೋನ್ ಬದಲಾಯಿಸುವುದಿದ್ದರೆ, ನಂಬರ್ ಅನ್ನು ಕೂಡ ಒಂದೊಂದನ್ನೇ ನೋಟ್ ಮಾಡಿ, ಹೊಸ ಫೋನ್ಗೆ ಸೇರಿಸಬೇಕಿತ್ತು. ಆದರೆ ಈಗ ಎಲ್ಲವೂ ಡಿಜಿಟಲ್ ಆಗಿದೆ. ಫೋನ್ ನಂಬರ್ ಸೇವ್ ಮಾಡಿಟ್ಟುಕೊಳ್ಳಲು ಹಲವು ಆಯ್ಕೆಗಳಿವೆ.
ಸ್ಮಾರ್ಟ್ಫೋನ್ ಎನ್ನುವುದು ಇಂದು ನಮ್ಮ ಜೀವನ ಸಂಗಾತಿಗೆ ಸಮ. ಫೋನ್ ಇಲ್ಲದ ದಿನವನ್ನು, ಆ ಕ್ಷಣವನ್ನು ಊಹಿಸುವುದೂ ಕೆಲವರಿಗೆ ಅಸಾಧ್ಯ. ಅಂತಹ ಸಂದರ್ಭದಲ್ಲಿ ಫೋನ್ನಲ್ಲಿ ಇರುವ ಕಾಂಟಾಕ್ಟ್ ನಂಬರ್ಗಳು ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತವೆ. ಮೊದಲು ಫೀಚರ್ ಬೇಸಿಕ್ ಫೋನ್ಗಳಲ್ಲಿ ಸಿಮ್ ಕಾರ್ಡ್ ಮತ್ತು ಫೋನ್ನಲ್ಲಿಯೇ ಕಾಂಟಾಕ್ಟ್ ನಂಬರ್ ಉಳಿಸಿಕೊಳ್ಳುವ ಆಯ್ಕೆ ಇರುತ್ತಿತ್ತು. ಸುಮಾರು 250 ನಂಬರ್ಗಳನ್ನು ಸೇವ್ ಮಾಡುವ ಅವಕಾಶವೂ ಇತ್ತು. ಆ ಸಂದರ್ಭದಲ್ಲಿ ಫೋನ್ ಬದಲಾಯಿಸುವುದಿದ್ದರೆ, ನಂಬರ್ ಅನ್ನು ಕೂಡ ಒಂದೊಂದನ್ನೇ ನೋಟ್ ಮಾಡಿ, ಹೊಸ ಫೋನ್ಗೆ ಸೇರಿಸಬೇಕಿತ್ತು. ಆದರೆ ಈಗ ಎಲ್ಲವೂ ಡಿಜಿಟಲ್ ಆಗಿದೆ. ಫೋನ್ ನಂಬರ್ ಸೇವ್ ಮಾಡಿಟ್ಟುಕೊಳ್ಳಲು ಹಲವು ಆಯ್ಕೆಗಳಿವೆ.
Latest Videos