Dharwad: ಧಾರವಾಡ ಮೋದಿ ಕ್ರಾರ್ಯಕ್ರಮದ ವೇದಕೆ ಮುಂಬಾಗ ಸಿರಿಧಾನ್ಯಗಳ ಸಿಂಗಾರ

ವಿವೇಕ ಬಿರಾದಾರ

|

Updated on: Mar 12, 2023 | 12:14 PM

ಧಾರವಾಡ ಐಐಟಿ ಕ್ಯಾಂಪಸ್ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುವ ಹಿನ್ನೆಲೆ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ಕಲಾಕೃತಿ ತಯಾರಿಸಲಾಗಿದ್ದು, ಇದು ವಿಭಿನ್ನವಾಗಿ ಪ್ರಧಾನಿಯವರನ್ನ ಸ್ವಾಗತಿಸಲಿದೆ.

ಧಾರವಾಡ ಐಐಟಿ ಕ್ಯಾಂಪಸ್ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುವ ಹಿನ್ನೆಲೆ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಐಐಟಿ ಮುಂಭಾಗದಲ್ಲಿ ಹತ್ತು ಅಡಿ ಎತ್ತರ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ಕಲಾಕೃತಿ ತಯಾರಿಸಲಾಗಿದ್ದು, ಇದು ವಿಭಿನ್ನವಾಗಿ ಪ್ರಧಾನಿಯವರನ್ನ ಸ್ವಾಗತಿಸಲಿದೆ. ಇನ್ನು ವೇದಿಕೆ, ಪೆಂಡಾಲ್, ಊಟದ ವ್ಯವಸ್ಥೆ, ಪಾರ್ಕಿಂಗ್‌‌ಗಾಗಿ 120 ಎಕರೆ ಪ್ರದೇಶ ಬಳಕೆ ಮಾಡಿಕೊಳ್ಳಲಾಗಿದೆ.

Follow us on

Click on your DTH Provider to Add TV9 Kannada