ದಾವಣಗೆರೆ: ದ್ವೇಷಕ್ಕಾಗಿ ನೀರಿನ ಟ್ಯಾಂಕ್ ಗೆ ವಿಷ ಹಾಕಿದವ ಅರೆಸ್ಟ್
ಕಳ್ಳತನ ಮಾಡಿದ್ದಕ್ಕೆ ಗ್ರಾಮಸ್ಥರಿಂದ ಅವಮಾನ-ರಿವೇಂಜ್ ಗಾಗಿ ನೀರಿನ ಟ್ಯಾಂಕ್ ಗೆ ಹಾಕಿದ ವಿಷ-ದಾವಣಗೆರೆಯಲ್ಲಿ ಅರೆಸ್ಟ್ ಆದ ವಿಷಕಂಠ

ದಾವಣಗೆರೆ: ದ್ವೇಷಕ್ಕಾಗಿ ನೀರಿನ ಟ್ಯಾಂಕ್ ಗೆ ವಿಷ ಹಾಕಿದವ ಅರೆಸ್ಟ್

|

Updated on: Apr 14, 2021 | 9:59 AM

ಕಳ್ಳತನ ಮಾಡಿದ್ದಕ್ಕೆ ದಾವಣಗೆರೆಯಲ್ಲಿ ಗ್ರಾಮಸ್ಥರಿಂದ ಅವಮಾನ - ರಿವೇಂಜ್ ಗಾಗಿ ನೀರಿನ ಟ್ಯಾಂಕ್ ಗೆ ವಿಷ ಹಾಕಿದವ ಅರೆಸ್ಟ್

Published on: Apr 14, 2021 09:58 AM