ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸ್ ಅಧಿಕಾರಿ ಪ್ರದರ್ಶಿಸಿದ ಸಾಹಸ ಜನಮೆಚ್ಚುಗೆಗೆ ಪಾತ್ರವಾಗಿದೆ!
ಪೊಲೀಸ್ ಅಧಿಕಾರಿಯೊಬ್ಬರು ತಮ್ಮೊಂದಿಗೆ ಬಲ ಕಮ್ಮಿಯಿದ್ದರೂ ಪ್ರದರ್ಶನಕಾರರ ನಡುವೆ ನುಗ್ಗು ಅವರನ್ನು ಚದುರಿಸುವಲ್ಲಿ ಸಫಲರಾಗುತ್ತಾರೆ. ಪೊಲೀಸ ಅಧಿಕಾರಿಯ ಸಾಹಸ ಜನರಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ (Siddaramaiah) ಕಾರಿನ ಮೇಲೆ ಮೊಟ್ಟೆ ಎಸೆದಿದನ್ನು ಪ್ರತಿಭಟಿಸಿ ಚಿಕ್ಕಮಗಳೂರಿನ ಕಡೂರಿನಲ್ಲಿ (Kadur) ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ತೀವ್ರತೆ ಹೆಚ್ಚಾದಾಗ ಪೊಲೀಸ್ ಅಧಿಕಾರಿಯೊಬ್ಬರು (police official) ತಮ್ಮೊಂದಿಗೆ ಬಲ ಕಮ್ಮಿಯಿದ್ದರೂ ಪ್ರದರ್ಶನಕಾರರ ನಡುವೆ ನುಗ್ಗು ಅವರನ್ನು ಚದುರಿಸುವಲ್ಲಿ ಸಫಲರಾಗುತ್ತಾರೆ. ಪೊಲೀಸ ಅಧಿಕಾರಿಯ ಸಾಹಸ ಜನರಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ.
Latest Videos