ಮುಕಳೆಪ್ಪ ಹೆಂಡ್ತಿ ತಾಯಿ ಬೇಡಿಕೆಗೆ ಒಪ್ಪಿಗೆ: ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಮದ್ವೆಯಾಗುತ್ತಾ?

Updated on: Sep 28, 2025 | 9:47 PM

ಕನ್ನಡ ಕಾಮಿಡಿ ಯೂಟ್ಯೂಬರ್ ಕ್ವಾಜಾ ಅಲಿಯಾಸ್‌ ಮುಕಳೆಪ್ಪ ಮದುವೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಳ್ಳು ಹೇಳಿ ಹಿಂದೂ ಯುವತಿ ಗಾಯತ್ರಿ ಎನ್ನುವಾಕೆಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮಗಳನ್ನ ಬ್ರೈನ್ ವಾಶ್ ಮಾಡಿ ಲವ್ ಜಿಹಾದ್ ಮಾಡಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದ್ವೆಯಾಗಿಲ್ಲ ಎಂದು ಗಾಯತ್ರಿ ತಾಯಿ ತಂದೆ ಆರೋಪಿಸಿದ್ದು,ಈ ಸಂಬಂಧ ಮಗಳನ್ನ ರಕ್ಷಿಸುವಂತೆ ದೂರು ನೀಡಿದ್ದಾರೆ. ಇದೀಗ ಮುಕಳೆಪ್ಪ ಕುಟುಂಬದವರು ಸಹ ಮಾತನಾಡಿದ್ದು, ಗಾಯತ್ರಿ ತಾಯಿ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಮಾಡುವುದಾಗಿ ಮುಕಳೆಪ್ಪ ಸಹೋದರ ಸ್ಪಷ್ಟಪಡಿಸಿದ್ದಾನೆ. ಹಾಗಾದ್ರೆ, ಮುಕಳೆಪ್ಪ ಗಾಯತ್ರಿ ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಾರಾ ಎನ್ನುವುದ್ನು ಕಾದುನೋಡಬೇಕಿದೆ.

ಧಾರವಾಡ, (ಸೆಪ್ಟೆಂಬರ್ 28): ಕನ್ನಡ ಕಾಮಿಡಿ ಯೂಟ್ಯೂಬರ್ ಕ್ವಾಜಾ ಅಲಿಯಾಸ್‌ ಮುಕಳೆಪ್ಪ ಮದುವೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಳ್ಳು ಹೇಳಿ ಹಿಂದೂ ಯುವತಿ ಗಾಯತ್ರಿ ಎನ್ನುವಾಕೆಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮಗಳನ್ನ ಬ್ರೈನ್ ವಾಶ್ ಮಾಡಿ ಲವ್ ಜಿಹಾದ್ ಮಾಡಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದ್ವೆಯಾಗಿಲ್ಲ ಎಂದು ಗಾಯತ್ರಿ ತಾಯಿ ತಂದೆ ಆರೋಪಿಸಿದ್ದು,ಈ ಸಂಬಂಧ ಮಗಳನ್ನ ರಕ್ಷಿಸುವಂತೆ ದೂರು ನೀಡಿದ್ದಾರೆ. ಇದೀಗ ಮುಕಳೆಪ್ಪ ಕುಟುಂಬದವರು ಸಹ ಮಾತನಾಡಿದ್ದು, ಗಾಯತ್ರಿ ತಾಯಿ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಮಾಡುವುದಾಗಿ ಮುಕಳೆಪ್ಪ ಸಹೋದರ ಸ್ಪಷ್ಟಪಡಿಸಿದ್ದಾನೆ. ಹಾಗಾದ್ರೆ, ಮುಕಳೆಪ್ಪ ಗಾಯತ್ರಿ ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಾರಾ ಎನ್ನುವುದ್ನು ಕಾದುನೋಡಬೇಕಿದೆ.

Published on: Sep 28, 2025 09:46 PM