AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Bank Problem: ಪವರ್​ಬ್ಯಾಂಕ್ ಊದಿಕೊಂಡರೆ ಕಡೆಗಣಿಸಬೇಡಿ, ತಕ್ಷಣ ಹೀಗೆ ಮಾಡಿ!

Power Bank Problem: ಪವರ್​ಬ್ಯಾಂಕ್ ಊದಿಕೊಂಡರೆ ಕಡೆಗಣಿಸಬೇಡಿ, ತಕ್ಷಣ ಹೀಗೆ ಮಾಡಿ!

ಕಿರಣ್​ ಐಜಿ
|

Updated on: Feb 28, 2024 | 7:34 AM

ಬಹಳಷ್ಟು ಸಂದರ್ಭದಲ್ಲಿ ಪವರ್​ಬ್ಯಾಂಕ್ ಉಪಯೋಗಕ್ಕೆ ಬರುತ್ತದೆ. ಆದರೆ ಪವರ್​ಬ್ಯಾಂಕ್ ಅನ್ನು ಅತಿಯಾಗಿ ಬಳಸುವುದು ಕೂಡ ಕೆಲವೊಮ್ಮೆ ತಪ್ಪಾಗುತ್ತದೆ. ಜತೆಗೆ, ಪವರ್​ಬ್ಯಾಂಕ್ ಕೆಟ್ಟುಹೋಗಿದ್ದರೆ, ಸರಿಯಾಗಿಲ್ಲವಾದರೆ ಮತ್ತು ಸೂಕ್ತ ರೀತಿಯಲ್ಲಿ ಚಾರ್ಜಿಂಗ್ ಮಾಡುತ್ತಿಲ್ಲ ಎಂದಾದರೆ, ಎಚ್ಚರಿಕೆ ವಹಿಸುವುದು ಅಗತ್ಯ. ಪವರ್​ಬ್ಯಾಂಕ್ ಬಗ್ಗೆ ನಾವು ತಿಳಿಯಬೇಕಾದ ಕೆಲವೊಂದು ಸಂಗತಿಗಳ ಬಗ್ಗೆ ವಿವರ ಈ ವಿಡಿಯೊದಲ್ಲಿದೆ.

ಪವರ್ ಬ್ಯಾಂಕ್ ಅನ್ನು ಇಂದು ನಾವು ಹಲವು ಸಂದರ್ಭದಲ್ಲಿ ಬಳಸುತ್ತೇವೆ. ಪ್ರಯಾಣ ಮಾಡುವಾಗ, ಪ್ರವಾಸ ಹೋದಾಗ, ಮನೆಯಲ್ಲಿ ವಿದ್ಯುತ್ ಸಮಸ್ಯೆಯಿದ್ದಾಗ, ಚಾರ್ಜರ್ ಕೈಕೊಟ್ಟಾಗ.. ಹೀಗೆ ಬಹಳಷ್ಟು ಸಂದರ್ಭದಲ್ಲಿ ಪವರ್​ಬ್ಯಾಂಕ್ ಉಪಯೋಗಕ್ಕೆ ಬರುತ್ತದೆ. ಆದರೆ ಪವರ್​ಬ್ಯಾಂಕ್ ಅನ್ನು ಅತಿಯಾಗಿ ಬಳಸುವುದು ಕೂಡ ಕೆಲವೊಮ್ಮೆ ತಪ್ಪಾಗುತ್ತದೆ. ಜತೆಗೆ, ಪವರ್​ಬ್ಯಾಂಕ್ ಕೆಟ್ಟುಹೋಗಿದ್ದರೆ, ಸರಿಯಾಗಿಲ್ಲವಾದರೆ ಮತ್ತು ಸೂಕ್ತ ರೀತಿಯಲ್ಲಿ ಚಾರ್ಜಿಂಗ್ ಮಾಡುತ್ತಿಲ್ಲ ಎಂದಾದರೆ, ಎಚ್ಚರಿಕೆ ವಹಿಸುವುದು ಅಗತ್ಯ. ಪವರ್​ಬ್ಯಾಂಕ್ ಬಗ್ಗೆ ನಾವು ತಿಳಿಯಬೇಕಾದ ಕೆಲವೊಂದು ಸಂಗತಿಗಳ ಬಗ್ಗೆ ವಿವರ ಈ ವಿಡಿಯೊದಲ್ಲಿದೆ.