ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ

|

Updated on: Apr 16, 2025 | 11:27 AM

Prabhu Deva: ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ ಮೂಲತಃ ಮೈಸೂರಿನವರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೆಂಬಾಳು ಗ್ರಾಮದಲ್ಲಿರುವ ದೇವಸ್ಥಾನ, ಕೆಂಬಾಳು ಗ್ರಾಮದವರಾದ ಪ್ರಭುದೇವ, ತಂದೆ-ತಾಯಿಯವರ ಆಸೆಯಂತೆ ಹುಟ್ಟೂರಿನ ಮಲೈ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಇದಕ್ಕಾಗಿ 25 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಪೂಜೆಯಲ್ಲಿ ಪ್ರಭುದೇವ ಹಾಗೂ ಅವರ ಪತ್ನಿಯೂ ಸಹ ಭಾಗಿ ಆಗಿದ್ದಾರೆ.

ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ (Prabhu Deva) ಮೂಲತಃ ಮೈಸೂರಿನವರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೆಂಬಾಳು ಗ್ರಾಮದಲ್ಲಿರುವ ದೇವಸ್ಥಾನ, ಕೆಂಬಾಳು ಗ್ರಾಮದವರಾದ ಪ್ರಭುದೇವ, ತಂದೆ-ತಾಯಿಯವರ ಆಸೆಯಂತೆ ಹುಟ್ಟೂರಿನ ಮಲೈ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಇದಕ್ಕಾಗಿ 25 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಪೂಜೆಯಲ್ಲಿ ಪ್ರಭುದೇವ ಹಾಗೂ ಅವರ ಪತ್ನಿಯೂ ಸಹ ಭಾಗಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ