ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್

Updated on: Jul 30, 2026 | 4:53 PM

Cauvery dispute: ಕನ್ನಡಪರ ಸಂಘಟನೆಗಳು ಕೆಲವೆಡೆ ಈಗಾಗಲೇ ಬೀದಿಗಿಳಿದಿವೆ. ಮಂಡ್ಯದಲ್ಲಿ ತಮಿಳು ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ. ‘ಜನ ನಾಯಗನ್’ ಶೋ ರದ್ದು ಮಾಡಲಾಗಿದೆ. ಇದೀಗ ನಟ, ಬಿಗ್​​ಬಾಸ್ ಮಾಜಿ ವಿನ್ನರ್ ಪ್ರಥಮ್, ಈ ವಿಷಯವಾಗಿ ಮಾತನಾಡಿದ್ದು, ‘ವಿಜಯ್ ಅವರು ಬಲವಂತದಿಂದ ನೀರು ಪಡೆಯುವ ಪ್ರಯತ್ನ ಮಾಡಬಾರದು’ ಎಂದಿದ್ದಾರೆ. ವಿಡಿಯೋ ನೋಡಿ...

ಕಾವೇರಿ (Cauvery) ಪ್ರಾಧಿಕಾರವು, ತಮಿಳುನಾಡಿಗೆ ನೀರು ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ. ಅದರ ಬೆನ್ನಲ್ಲೆ ಕಾವೇರಿ ವಿವಾದ ಭುಗಿಲೆದ್ದಿದೆ. ರಾಜ್ಯದ ಕೆಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಚಿತ್ರರಂಗದವರು ಇಂದು (ಜುಲೈ 30) ಸಭೆ ಸೇರಿದ್ದು ಇದೇ ವಿಷಯವಾಗಿ ಚರ್ಚೆ ನಡೆಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಕೆಲವೆಡೆ ಈಗಾಗಲೇ ಬೀದಿಗಿಳಿದಿವೆ. ಮಂಡ್ಯದಲ್ಲಿ ತಮಿಳು ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ. ‘ಜನ ನಾಯಗನ್’ ಶೋ ರದ್ದು ಮಾಡಲಾಗಿದೆ. ಇದೀಗ ನಟ, ಬಿಗ್​​ಬಾಸ್ ಮಾಜಿ ವಿನ್ನರ್ ಪ್ರಥಮ್, ಈ ವಿಷಯವಾಗಿ ಮಾತನಾಡಿದ್ದು, ‘ವಿಜಯ್ ಅವರು ಬಲವಂತದಿಂದ ನೀರು ಪಡೆಯುವ ಪ್ರಯತ್ನ ಮಾಡಬಾರದು’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More