AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ

ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ

ಮಂಜುನಾಥ ಸಿ.
|

Updated on: Jul 27, 2025 | 9:16 PM

Share

Olle Hudga Pratham: ಪ್ರಥಮ್​ಗೆ ದರ್ಶನ್ ಅಭಿಮಾನಿಗಳು ಆಯುಧ ತೋರಿಸಿ ಬೆದರಿಕೆ ಹಾಕಿದ್ದಾರೆ. ಘಟನೆ ನಡೆಯುವ ಕೆಲ ಗಂಟೆಗಳ ಮುಂಚಿನಿಂದಲೂ ಆ ವ್ಯಕ್ತಿಗಳ ಜೊತೆಗೆ ಪಾರ್ಟಿ ಮಾಡುತ್ತಿದ್ದರಂತೆ ನಟ ರಕ್ಷಕ್. ಆದರೆ ತನಗಿಂತಲೂ ಹಿರಿಯ ಕಲಾವಿದ ಪ್ರಥಮ್​ಗೆ ಕೊಲೆ ಬೆದರಿಕೆ ಹಾಕಿದಾಗ ರಕ್ಷಕ್ ಒಂದು ಮಾತೂ ಸಹ ಆಡಲಿಲ್ಲವಂತೆ. ಈ ಬಗ್ಗೆ ಪ್ರಥಮ್ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ದರ್ಶನ್ (Darshan) ಅಭಿಮಾನಿಗಳು ಕೆಲವರು ಪ್ರಥಮ್ ಅನ್ನು ಕೊಲ್ಲುವ ಯತ್ನ ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮಕ್ಕೆ ಕರೆಸಿ ಆಯುಧ ತೆಗೆದು ಚುಚ್ಚಲು ಮುಂದಾಗಿದ್ದಾರೆ. ಆದರೆ ಪ್ರಥಮ್ ಪರಿಸ್ಥಿತಿಯನ್ನು ತಿಳಿಸಿಗೊಳಿಸಿಕೊಂಡು ಅಲ್ಲಿಂದ ವಾಪಸ್ಸಾಗಿದ್ದಾರೆ. ಆದರೆ ಆ ಘಟನೆ ನಡೆವಾಗ ರಕ್ಷಕ್ ಬುಲೆಟ್ ಅಲ್ಲಿಯೇ ಇದ್ದರಂತೆ. ಪ್ರಥಮ್​ಗೆ ಬೆದರಿಕೆ ಹಾಕಿದ ವ್ಯಕ್ತಿಗಳ ಜೊತೆಗೆ ಕೆಲವು ಗಂಟೆಗಳಿಂದಲೂ ಪಾರ್ಟಿ ಮಾಡುತ್ತಿದ್ದರಂತೆ. ಆದರೆ ತನಗಿಂತಲೂ ಹಿರಿಯ ಕಲಾವಿದ ಪ್ರಥಮ್​ಗೆ ಕೊಲೆ ಬೆದರಿಕೆ ಹಾಕಿದಾಗ ರಕ್ಷಕ್ ಒಂದು ಮಾತೂ ಸಹ ಆಡಲಿಲ್ಲವಂತೆ. ಈ ಬಗ್ಗೆ ಪ್ರಥಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ