‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’

Updated on: Apr 30, 2025 | 5:34 PM

Director Prem: ಪಹಲ್ಗಾಮ್ ದಾಳಿಯ ಬಳಿಕ ಉಗ್ರರ ಪೋಷಕ ದೇಶವಾದ ಪಾಕಿಸ್ತಾನದ ಮೇಲೆ ಭಾರತೀಯರಲ್ಲಿ ಆಕ್ರೋಶ ತೀವ್ರಗೊಂಡಿದೆ. ಉಗ್ರರ ಸಾಕುತ್ತಿರುವ ಪಾಕಿಸ್ತಾನದ ವಿರುದ್ಧ ಪಹಲ್ಗಾಮ್ ಪ್ರತೀಕಾರ ಬೇಡುತ್ತಿದ್ದಾರೆ ಭಾರತೀಯರು. ನಿರ್ದೇಶಕ ಪ್ರೇಮ್ ಈ ಬಗ್ಗೆ ಮಾತನಾಡಿದ್ದು, ‘ಕರುಣೆಯೇ ಬೇಡ, ಹೊಡಿ, ಬಡಿ, ಕಡಿ ಅಷ್ಟೆ. ಅವರು ಮಾಡಿರುವುದು ನೀಚ ಕೃತ್ಯ, ಅವರಿಗೆ ಎಂಥಹಾ ಕರುಣೆ’ ಎಂದು ಅಬ್ಬರಿಸಿದ್ದಾರೆ. ಪ್ರೇಮ್ ಮಾತನಾಡಿರುವುದೇನು? ಇಲ್ಲಿದೆ ನೋಡಿ ವಿಡಿಯೋ...

ಪಹಲ್ಗಾಮ್ (Pahalgam) ದಾಳಿಯ ಬಳಿಕ ಉಗ್ರರ ಪೋಷಕ ದೇಶವಾದ ಪಾಕಿಸ್ತಾನದ ಮೇಲೆ ಭಾರತೀಯರಲ್ಲಿ ಆಕ್ರೋಶ ತೀವ್ರಗೊಂಡಿದೆ. ಉಗ್ರರ ಸಾಕುತ್ತಿರುವ ಪಾಕಿಸ್ತಾನದ ವಿರುದ್ಧ ಪಹಲ್ಗಾಮ್ ಪ್ರತೀಕಾರ ಬೇಡುತ್ತಿದ್ದಾರೆ ಭಾರತೀಯರು. ನಿರ್ದೇಶಕ ಪ್ರೇಮ್ ಈ ಬಗ್ಗೆ ಮಾತನಾಡಿದ್ದು, ‘ಕರುಣೆಯೇ ಬೇಡ, ಹೊಡಿ, ಬಡಿ, ಕಡಿ ಅಷ್ಟೆ. ಅವರು ಮಾಡಿರುವುದು ನೀಚ ಕೃತ್ಯ, ಅವರಿಗೆ ಎಂಥಹಾ ಕರುಣೆ’ ಎಂದು ಅಬ್ಬರಿಸಿದ್ದಾರೆ. ಪ್ರೇಮ್ ಮಾತನಾಡಿರುವುದೇನು? ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ