ಹುಬ್ಬಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಯುವಕರನ್ನು ಉದ್ದೇಶಿಸಿ ಮಾತಾಡಲಿದ್ದಾರೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

Edited By:

Updated on: Jan 07, 2023 | 1:35 PM

ಕಾರ್ಯಕ್ರಮದಲ್ಲಿ ಪ್ರಧಾನಿಗಳು ಕೇವಲ ಯುವಕರನ್ನು ಉದ್ದೇಶಿಸಿ ಮಾತಾಡಬಯಸಿದ್ದಾರೆ ಎಂದು ಹೇಳಿದ ಕೇಂದ್ರ ಸಚಿವರು ಎಲ್ಲ ಯುವಕರು ತಪ್ಪದೆ ಹಾಜರಾಗುವಂತೆ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿಂದು ಯೂಥ್ ಫೆಸ್ಟಿವಲ್ ಲಾಂಛನ ಬಿಡುಗಡೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಭಾರತ ಆಯೋಜಿಸುತ್ತಿರುವ ಜಿ20 ಶೃಂಗಸಭೆಯ ಬಗ್ಗೆ ಮಾತಾಡಿದರು. ಜನೆವರಿ 12 ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಹುಬ್ಬಳಿ ರೇಲ್ವೇ ಸ್ಟೇಷನ್ ನ ಪ್ಲಾಟ್ ಫಾರ್ಮ್ ಅನ್ನು ಉದ್ಘಾಟಿಸಲಿದ್ದು ಆ ಕಾರ್ಯಕ್ರಮದಲ್ಲಿ ಕೇವಲ ಯುವಕರನ್ನು (youth) ಉದ್ದೇಶಿಸಿ ಮಾತಾಡಬಯಸಿದ್ದಾರೆ ಎಂದು ಹೇಳಿದ ಕೇಂದ್ರ ಸಚಿವರು  ಎಲ್ಲ ಯುವಕರು ತಪ್ಪದೆ ಹಾಜರಾಗುವಂತೆ ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ