ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೇಗಿದೆ ನೋಡಿ..

Updated on: Oct 01, 2025 | 4:29 PM

ನಾಡಿನೆಲ್ಲೆಡೆ ಆಯುಧ ಪೂಜೆಯನ್ನು ಸಡಗರದಿಂದ ಮಾಡಲಾಗುತ್ತಿದೆ. ಆಯುಧಗಳಿಗೆ, ವಾಹನಗಳಿಗೆ, ಯಂತ್ರಗಳಿಗೆ ಪೂಜೆ ಮಾಡಿ ಸಂಭ್ರಮಿಸಲಾಗುತ್ತಿದೆ. ಸೆಲೆಬ್ರಿಟಿಗಳ ಮನೆಯಲ್ಲೂ ಆಯುಧ ಪೂಜೆ ಸಂಭ್ರಮ ಕಳೆ ಕಟ್ಟಿದೆ. ಉಪೇಂದ್ರ ಅವರ ಮನೆಯಲ್ಲಿ ಸಡಗರದಿಂದ ಆಯುಧ ಪೂಜೆ ಮಾಡಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

ನಾಡಿನ ಎಲ್ಲೆಡೆ ಆಯುಧ ಪೂಜೆಯನ್ನು ಸಡಗರದಿಂದ ಮಾಡಲಾಗುತ್ತಿದೆ. ಆಯುಧಗಳಿಗೆ, ವಾಹನಗಳಿಗೆ, ಯಂತ್ರಗಳಿಗೆ ಪೂಜೆ ಮಾಡಿ ಸಂಭ್ರಮಿಸಲಾಗುತ್ತಿದೆ. ಸೆಲೆಬ್ರಿಟಿಗಳ ಮನೆಯಲ್ಲೂ ಆಯುಧ ಪೂಜೆ ಸಂಭ್ರಮ ಕಳೆ ಕಟ್ಟಿದೆ. ಉಪೇಂದ್ರ ಅವರ ಮನೆಯಲ್ಲಿ ಸಡಗರದಿಂದ ಆಯುಧ ಪೂಜೆ ಮಾಡಲಾಗಿದೆ. ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಎಲ್ಲ ಹಬ್ಬವನ್ನೂ ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಈ ಬಾರಿ ಅವರು ಆಯುಧ ಪೂಜೆ (Ayudha Pooja) ಮಾಡಿದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.