ಕರ್ನಾಟಕ ಏಕೀಕರಣ ಆದರೂ ಆ ಒಂದು ಕಚೇರಿಯಲ್ಲಿ ಕನ್ನಡದ ಧ್ವಜ ಇದುವರೆಗೆ ಹಾರಿರಲಿಲ್ಲ..

Edited By:

Updated on: Apr 04, 2023 | 4:01 PM

ಕರ್ನಾಟಕ ಏಕೀಕರಣ ಆದರೂ ಆ ಒಂದು ಕಚೇರಿಯಲ್ಲಿ ಕನ್ನಡದ ಧ್ವಜ ಮಾತ್ರ ಇದುವರೆಗೆ ಹಾರಿರಲಿಲ್ಲ. ಆದ್ರೆ ಛಲಬಿಡದ ಕನ್ನಡಪರ ಹೋರಾಟಗಾರರು ಕನ್ನಡ ಬಾವುಟವನ್ನ ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಆದ್ರೇ ವೋಟಿಗಾಗಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ರಾಜಕೀಯ ನಾಯಕರ ನಡೆಯಿಂದಾಗಿ ನೆಟ್ಟಿರುವ ಧ್ವಜ ಸ್ತಂಭವನ್ನ ಹಗಲಿರುಳು ಕಾಯುವಂತಹ ಪರಿಸ್ಥಿತಿ ಬೆಳಗಾವಿಯಲ್ಲಿನ ಕನ್ನಡಪರ ಹೋರಾಟಗಾರರಿಗೆ ಬಂದಿದೆ. ಹೀಗಾಗಿ ಕೊರೆಯುವ ಚಳಿ ಮಧ್ಯೆಯೂ ಪಟ್ಟು ಬಿಡದ ಕನ್ನಡಿಗರು ಧರಣಿ ಕುಳಿತು ಧ್ವಜ ಕಾಪಾಡುತ್ತಿದ್ದಾರೆ...ಕರ್ನಾಟಕದಲ್ಲೇ ಕನ್ನಡ ದ್ವಜಕ್ಕೆ ಈ ಪರಿಸ್ಥಿತಿ ಬಂದಿದ್ದು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ....

ಕರ್ನಾಟಕ ಏಕೀಕರಣ ಆದರೂ ಆ ಒಂದು ಕಚೇರಿಯಲ್ಲಿ ಕನ್ನಡದ ಧ್ವಜ ಮಾತ್ರ ಇದುವರೆಗೆ ಹಾರಿರಲಿಲ್ಲ. ಆದ್ರೆ ಛಲಬಿಡದ ಕನ್ನಡಪರ ಹೋರಾಟಗಾರರು ಕನ್ನಡ ಬಾವುಟವನ್ನ ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಆದ್ರೇ ವೋಟಿಗಾಗಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ರಾಜಕೀಯ ನಾಯಕರ ನಡೆಯಿಂದಾಗಿ ನೆಟ್ಟಿರುವ ಧ್ವಜ ಸ್ತಂಭವನ್ನ ಹಗಲಿರುಳು ಕಾಯುವಂತಹ ಪರಿಸ್ಥಿತಿ ಬೆಳಗಾವಿಯಲ್ಲಿನ ಕನ್ನಡಪರ ಹೋರಾಟಗಾರರಿಗೆ ಬಂದಿದೆ. ಹೀಗಾಗಿ ಕೊರೆಯುವ ಚಳಿ ಮಧ್ಯೆಯೂ ಪಟ್ಟು ಬಿಡದ ಕನ್ನಡಿಗರು ಧರಣಿ ಕುಳಿತು ಧ್ವಜ ಕಾಪಾಡುತ್ತಿದ್ದಾರೆ…ಕರ್ನಾಟಕದಲ್ಲೇ ಕನ್ನಡ ದ್ವಜಕ್ಕೆ ಈ ಪರಿಸ್ಥಿತಿ ಬಂದಿದ್ದು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ….

Published on: Dec 31, 2020 10:44 AM