ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ

Updated on: Jul 24, 2025 | 7:52 PM

Yash Mother Pushpa: ಯಶ್ ತಾಯಿ ಪುಷ್ಪ ಅವರ ಖಡಕ್ ಮಾತುಗಳು, ಸಿನಿಮಾ ರೀತಿಯ ಸಂಭಾಷಣೆಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ. ಅವರ ಮಾತು ಬಲು ಖಡಕ್. ಅವರನ್ನು ಮೊದಲು ಮಾತನಾಡಿಸಿದ್ದಾಗ ನಟ ಪೃಥ್ವಿ ಅಂಬರ್​ಗೆ ಅವರ್ಯಾರೊ ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ.

ಯಶ್ (Yash) ತಾಯಿ ಪುಷ್ಪ ಅವರು ನಿರ್ಮಾಣ ಮಾಡಿರುವ ‘ಕೊತ್ತಲವಾಡಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಪ್ರಚಾರದ ಕೇಂದ್ರ ಬಿಂದು ಯಶ್ ಅವರ ತಾಯಿ ಪುಷ್ಪ ಅವರೇ ಆಗಿದ್ದಾರೆ. ಪುಷ್ಪ ಅವರ ಖಡಕ್ ಮಾತುಗಳು, ಸಿನಿಮಾ ರೀತಿಯ ಸಂಭಾಷಣೆಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ. ಅವರ ಮಾತು ಬಲು ಖಡಕ್. ಅವರನ್ನು ಮೊದಲು ಮಾತನಾಡಿಸಿದ್ದಾಗ ನಟ ಪೃಥ್ವಿ ಅಂಬರ್​ಗೆ ಅವರ್ಯಾರೊ ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More