ನಿಮ್ಮ ಆಫೀಸ್ನಲ್ಲಿ ಬಾಸ್ ಕಿರಿಕಿರಿ ಮಾಡ್ತಾರಾ? ಕಿರಿಕಿರಿಯಿಂದ ಮುಕ್ತರಾಗಲು ಈ ವಿಡಿಯೋ ನೋಡಿ
ಕಿರಿಕಿರಿ ಉಂಟಾದಾಗ ಕೆಲಸ ಮಾಡುವಾಗ ಹುಮ್ಮಸ್ಸು, ಚೈತನ್ಯ ಇರಲ್ಲ. ಮನುಷ್ಯನಲ್ಲಿ ಆತಂಕ ಇರೋದು ಸಾಮಾನ್ಯ. ಆತಂಕ ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತದೆ.
ಆಫೀಸ್ನಲ್ಲಿ ಎಷ್ಟೇ ಕೆಲಸ ಮಾಡಿದರೂ ಬಾಸ್ ಮಾತ್ರ ಕಿರಿಕಿರಿ ಮಾಡ್ತಾನೆ ಇರ್ತಾರೆ. ದಿನಕ್ಕೊಂದು ತಪ್ಪು ಹುಡುಕುತ್ತಾ ಇರ್ತಾರೆ. ಬಾಸ್ ಜೊತೆ ಸಹೋದ್ಯೋಗಿಗಳು ಮಾನಸಿಕ ಹಿಂಸೆ ನೀಡುತ್ತಾರೆ. ಕೆಲಸ ಬಿಡಕ್ಕೂ ಆಗದೇ ಬಾಸ್ ಟಾರ್ಚರ್ ಅನಿಭವಿಸುತ್ತಾ ಇರಬೇಕಾಗುತ್ತದೆ. ಕಿರಿಕಿರಿಯಿಂದ ಮುಕ್ತರಾಗಲು ಕೆಲಸ ಬಿಡುವುದು ಸರಿಯಲ್ಲ. ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಠ ಟಿಪ್ಸ್ ಕೊಡ್ತಾರೆ ಕೇಳಿ. ಕಿರಿಕಿರಿ ಉಂಟಾದಾಗ ಕೆಲಸ ಮಾಡುವಾಗ ಹುಮ್ಮಸ್ಸು, ಚೈತನ್ಯ ಇರಲ್ಲ. ಮನುಷ್ಯನಲ್ಲಿ ಆತಂಕ ಇರೋದು ಸಾಮಾನ್ಯ. ಆತಂಕ ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತದೆ. ಆತಂಕದಲ್ಲಿ ಇದ್ದರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಡಾ.ಸೌಜನ್ಯ ವಶಿಷ್ಠ ಹೇಳಿದ್ದಾರೆ.
ಇದನ್ನೂ ಓದಿ
ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡ್ರಾ ಅನುಷ್ಕಾ ಶರ್ಮಾ? ಕಂಬ್ಯಾಕ್ ಮಾಡಿದ ಕೊಹ್ಲಿ ಪತ್ನಿ
ಚಳಿಗಾಲದಲ್ಲಿ ಉಂಟಾಗುವ ತ್ವಚೆಯ ಸಮಸ್ಯೆ ಬಗ್ಗೆ ಹೆಚ್ಚಿನ ಯೋಚನೆ ಅಗತ್ಯ ಇಲ್ಲ; ಪರಿಹಾರಕ್ಕಾಗಿ ತೆಂಗಿನ ಎಣ್ಣೆ ಬಳಸಿ