ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
Puneeth Rajkumar: ಅಪ್ಪು ಪುತ್ರಿ ಧ್ರುತಿ ಪುನೀತ್ ರಾಜ್ಕುಮಾರ್ ಪದವಿ ಪೂರ್ಣಗೊಳಿಸಿದ್ದಾರೆ. ಪುತ್ರಿಯ ಪದವಿ ವಿತರಣಾ ಸಮಾರಂಭಕ್ಕೆ ತಾಯಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘಣ್ಣನ ಪುತ್ರ ವಿನಯ್ ರಾಜ್ಕುಮಾರ್, ಸಹೋದರಿ ವಂದಿತಾ ಅವರುಗಳು ಹೋಗಿದ್ದರು. ಪದವಿ ಪಡೆದ ಮಗಳನ್ನು ತಬ್ಬಿ ಅಭಿನಂದಿಸಿದ್ದಾರೆ ಅಶ್ವಿನಿ ಪುನೀತ್ ರಾಜ್ಕುಮಾರ್, ಇಲ್ಲಿದೆ ಕಿರು ವಿಡಿಯೋ...
ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪುತ್ರಿ ಧ್ರುತಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸ್ಕಾಲರ್ಶಿಪ್ ಪಡೆದು ಅವರು ಓದುತ್ತಿದ್ದರು. ಈ ಬಗ್ಗೆ ಅಪ್ಪು ಅವರಿಗೆ ಹೆಮ್ಮೆ ಇತ್ತು. ಇದೀಗ ಅಪ್ಪು ಪುತ್ರಿ ಪದವಿ ಪೂರ್ಣಗೊಳಿಸಿದ್ದಾರೆ. ಪುತ್ರಿಯ ಪದವಿ ವಿತರಣಾ ಸಮಾರಂಭಕ್ಕೆ ತಾಯಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘಣ್ಣನ ಪುತ್ರ ವಿನಯ್ ರಾಜ್ಕುಮಾರ್, ಸಹೋದರಿ ವಂದಿತಾ ಅವರುಗಳು ಹೋಗಿದ್ದರು. ಪದವಿ ಪಡೆದ ಮಗಳನ್ನು ತಬ್ಬಿ ಅಭಿನಂದಿಸಿದ್ದಾರೆ ಅಶ್ವಿನಿ ಪುನೀತ್ ರಾಜ್ಕುಮಾರ್, ಇಲ್ಲಿದೆ ಕಿರು ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

