ರಾಮನಗರ: ಪ್ರಚಾರದ ವೇಳೆ ಒಂದೇ ಗುಟುಕಿನಲ್ಲಿ ಎಳನೀರು ಕುಡಿದ ಆರ್.ಅಶೋಕ್
ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಆಶೋಕ್ ಇಂದು ಅಬ್ಬರದ ಮತಯಾಚನೆ ನಡೆಸಿದರು. ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಓರ್ವ ಬೆಂಬಲಿಗ ಕೊಟ್ಟ ಎಳನೀರನ್ನು ಒಂದೇ ಗುಟುಕಿನಲ್ಲಿ ಕುಡಿದರು.
ರಾಮನಗರ: ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಆಶೋಕ್ ಇಂದು ಅಬ್ಬರದ ಮತಯಾಚನೆ ನಡೆಸಿದರು. ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಓರ್ವ ಬೆಂಬಲಿಗ ಕೊಟ್ಟ ಎಳನೀರನ್ನು ಒಂದೇ ಗುಟುಕಿನಲ್ಲಿ ಕುಡಿದರು. ಇನ್ನು ಕನಕಪುರ ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭದ್ರಕೋಟೆಯಾಗಿದೆ. ಈ ಕೋಟೆಯನ್ನು ಛಿದ್ರ ಮಾಡಲು ಸಾಮ್ರಾಟ್ ಅಶೋಕ್ ಎಂಟ್ರಿಕೊಟ್ಟಿದ್ದು, ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
Published on: Apr 23, 2023 03:16 PM
Latest Videos