ಎಸ್​.ಆರ್ ವಿಶ್ವನಾಥ್ ಪರ ಪ್ರಚಾರ: ಶಿಳ್ಳೆ ಹಾಕಿ ಡ್ಯಾನ್ಸ್​ ಮಾಡಿದ ಸಿಎಂ ಬೊಮ್ಮಾಯಿ

ಎಸ್​.ಆರ್ ವಿಶ್ವನಾಥ್ ಪರ ಪ್ರಚಾರ: ಶಿಳ್ಳೆ ಹಾಕಿ ಡ್ಯಾನ್ಸ್​ ಮಾಡಿದ ಸಿಎಂ ಬೊಮ್ಮಾಯಿ

ಗಂಗಾಧರ​ ಬ. ಸಾಬೋಜಿ
|

Updated on: Apr 23, 2023 | 4:57 PM

ಬಿಜೆಪಿ ಹಾಡಿಗೆ ವಾಹನದ ಮೇಲೆ ನಿಂತ ಸಿಎಂ ಬೊಮ್ಮಾಯಿ ಶಿಳ್ಳೆ ಹಾಕಿ ಸಖತ್​ ಡ್ಯಾನ್ಸ್ ಮಾಡಿದ್ದಾರೆ. ಪಕ್ಕದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ನಿಂತಿದ್ದು, ಅವರು ಕೂಡ ಹೆಜ್ಜೆ ಹಾಕಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಯಲಹಂಕ ಬಿಜೆಪಿ ಅಭ್ಯರ್ಥಿ ಎಸ್​.ಆರ್ ವಿಶ್ವನಾಥ್ (SR Vishwanath) ಪರ ಪ್ರಚಾರ ಮಾಡಿದರು. ದೊಡ್ಡಬಳ್ಳಾಪುರ ಸೇರಿ ಹಲವೆಡೆ ಜಯವಾಹಿನಿ ತೆರೆದ ವಾಹನದ ಮೇಲೆ ನಿಂತು ಮತಯಾಚನೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ಹಾಡಿಗೆ ವಾಹನದ ಮೇಲೆ ನಿಂತ ಸಿಎಂ ಬೊಮ್ಮಾಯಿ ಶಿಳ್ಳೆ ಹಾಕಿ ಸಖತ್​ ಡ್ಯಾನ್ಸ್ ಮಾಡಿದ್ದಾರೆ. ಪಕ್ಕದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ನಿಂತಿದ್ದು, ಅವರು ಕೂಡ ಹೆಜ್ಜೆ ಹಾಕಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.