ಈಗ ನನಗೆ ಜ್ಞಾನೋದಯವಾಗಿದೆ, ಇನ್ಮೇಲೆ ನಾನು ಕೊಡೋದೆ ಬೇರೆ: ಆರ್ ಚಂದ್ರು
R Chandru movie: ‘ನಾನು ನಿರ್ದೇಶಕ ಆಗಿರುವ ಜೊತೆಗೆ ಕೃಷಿಕ ಸಹ ಹೌದು. ದಾಳಿಂಬೆ, ದ್ರಾಕ್ಷಿ, ರೇಷ್ಮೆ ಇನ್ನೂ ಕೆಲವು ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಯ ಜೊತೆಗೆ ಸಿನಿಮಾ ಅನ್ನೂ ಸಹ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಇಷ್ಟು ದಿನ ಬೇರೆಯವರಿಂದ ಕಲಿಯುತ್ತಿದ್ದೆ, ಈಗ ನನಗೆ ಜ್ಞಾನೋದಯವಾಗಿದೆ, ಇನ್ನು ಮುಂದೆ ನಾನು ಕೊಡುವ ಕಂಟೆಂಟ್, ನಾನು ಇಡುವ ಹೆಜ್ಜೆಗಳು ಬೇರೆ ರೀತಿ ಇರುತ್ತವೆ’ ಎಂದಿದ್ದಾರೆ ಆರ್ ಚಂದ್ರು.
ಆರ್ ಚಂದ್ರು (R Chandru) ಕನ್ನಡದ ಜನಪ್ರಿಯ ನಿರ್ದೇಶಕ. ‘ತಾಜ್ ಮಹಲ್’, ‘ಕಬ್ಜ’ ಸೇರಿದಂತೆ ಕೆಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೆ ಆರ್ ಚಂದ್ರು ಅವರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಚಂದ್ರು, ‘ನಾನು ನಿರ್ದೇಶಕ ಆಗಿರುವ ಜೊತೆಗೆ ಕೃಷಿಕ ಸಹ ಹೌದು. ದಾಳಿಂಬೆ, ದ್ರಾಕ್ಷಿ, ರೇಷ್ಮೆ ಇನ್ನೂ ಕೆಲವು ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಯ ಜೊತೆಗೆ ಸಿನಿಮಾ ಅನ್ನೂ ಸಹ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಇಷ್ಟು ದಿನ ಬೇರೆಯವರಿಂದ ಕಲಿಯುತ್ತಿದ್ದೆ, ಈಗ ನನಗೆ ಜ್ಞಾನೋದಯವಾಗಿದೆ, ಇನ್ನು ಮುಂದೆ ನಾನು ಕೊಡುವ ಕಂಟೆಂಟ್, ನಾನು ಇಡುವ ಹೆಜ್ಜೆಗಳು ಬೇರೆ ರೀತಿ ಇರುತ್ತವೆ’ ಎಂದಿದ್ದಾರೆ ಆರ್ ಚಂದ್ರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
