Raayan Raj Sarja: ಚಿರು ಫೋಟೋಗೆ ಮುತ್ತು ಕೊಟ್ಟು ಹೂವು ಹಾಕಿದ ರಾಯನ್ ರಾಜ್ ಸರ್ಜಾ
ಸಮಾಧಿ ಮೇಲೆ ಚಿರುವಿನ ದೊಡ್ಡ ಫೋಟೋ ಇಡಲಾಗಿದೆ. ಈ ಫೋಟೋಗೆ ಮೇಘನಾ ರಾಜ್ ಸರ್ಜಾ ಹೂವು ಹಾಕಿದರು. ರಾಯನ್ ಕೂಡ ಇದನ್ನು ಫಾಲೋ ಮಾಡಿದ್ದಾನೆ.
ಇಂದು (ಜೂನ್ 7) ಚಿರಂಜೀವಿ ಅವರ ಪುಣ್ಯತಿಥಿಯನ್ನು ಕುಟುಂಬ ಆಚರಿಸಿದೆ. ಚಿರಂಜೀವಿ ಸರ್ಜಾ (Chiranjeevi Sarja) ಸಮಾಧಿಗೆ ಭೇಟಿ ನೀಡಿದ ಕುಟುಂಬ ಪೂಜೆ ಸಲ್ಲಿಕೆ ಮಾಡಿದೆ. ಸಮಾಧಿ ಮೇಲೆ ಚಿರುವಿನ ದೊಡ್ಡ ಫೋಟೋ ಇಡಲಾಗಿದೆ. ಈ ಫೋಟೋಗೆ ಮೇಘನಾ ರಾಜ್ (Meghana Raj) ಸರ್ಜಾ ಹೂವು ಹಾಕಿದರು. ರಾಯನ್ ಕೂಡ ಇದನ್ನು ಫಾಲೋ ಮಾಡಿದ. ಆತ ಕೈಯಲ್ಲಿ ಹೂವು ತೆಗೆದುಕೊಂಡು ತಂದೆಯ ಫೋಟೋಗೆ ಹಾಕಿ, ಕಿಸ್ ಕೊಟ್ಟಿದ್ದಾನೆ. ಆ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos