ಮಳಿಗೆ ಉದ್ಘಾಟಿಸಿದ ರಚಿತಾ ರಾಮ್, ನಟಿಯ ನೋಡಲು ಜನಸಂದಣಿ

Updated on: Jul 03, 2026 | 7:31 PM

Rachita Ram: ‘ಸೀರೆಲಿ ಹುಡುಗೀರ ನೋಡಲೆ ಬಾರದು’ ಹಾಡು ರಚಿತಾ ರಾಮ್ ಅವರದ್ದೇ. ರಚಿತಾ ರಾಮ್ ಇತ್ತೀಚೆಗೆ ಬೆಂಗಳೂರಿನಲ್ಲಿ ಸೀರೆಗಳ ಖಾಸಗಿ ಮಳಿಗೆಯೊಂದನ್ನು ಉದ್ಘಾಟನೆ ಮಾಡಿದರು. ಈ ವೇಳೆ ಸೀರೆಗಳ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆಯೂ ಮಾತನಾಡಿದರು. ಆರ್​​ಆರ್​​ ನಗರದಲ್ಲಿ ಮಳಿಗೆ ಉದ್ಘಾಟನೆಯನ್ನು ರಚಿತಾ ರಾಮ್ ಮಾಡಿದರು. ಈ ವೇಳೆ ನಟಿಯನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ವಿಡಿಯೋ ಇಲ್ಲಿದೆ ನೋಡಿ....

ನಟಿ ರಚಿತಾ ರಾಮ್ (Rachita Ram), ಕನ್ನಡದ ಖ್ಯಾತ ನಟಿ, ರಚಿತಾ ರಾಮ್ ಸಾಮಾನ್ಯವಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು. ‘ಸೀರೆಲಿ ಹುಡುಗೀರ ನೋಡಲೆ ಬಾರದು’ ಹಾಡು ರಚಿತಾ ರಾಮ್ ಅವರದ್ದೇ. ರಚಿತಾ ರಾಮ್ ಇತ್ತೀಚೆಗೆ ಬೆಂಗಳೂರಿನಲ್ಲಿ ಸೀರೆಗಳ ಖಾಸಗಿ ಮಳಿಗೆಯೊಂದನ್ನು ಉದ್ಘಾಟನೆ ಮಾಡಿದರು. ಈ ವೇಳೆ ಸೀರೆಗಳ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆಯೂ ಮಾತನಾಡಿದರು. ಆರ್​​ಆರ್​​ ನಗರದಲ್ಲಿ ಮಳಿಗೆ ಉದ್ಘಾಟನೆಯನ್ನು ರಚಿತಾ ರಾಮ್ ಮಾಡಿದರು. ಈ ವೇಳೆ ನಟಿಯನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ವಿಡಿಯೋ ಇಲ್ಲಿದೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More