ವೇದಿಕೆ ಮೇಲೆ ನೀರಿನ ಬಾಟಲ್​​ ಓಪನ್​ ಪಡಲು ಕಷ್ಟಪಟ್ಟ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿ ನೆರವಾದರು!

ವೇದಿಕೆ ಮೇಲೆ ನೀರಿನ ಬಾಟಲ್​​ ಓಪನ್​ ಪಡಲು ಕಷ್ಟಪಟ್ಟ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿ ನೆರವಾದರು!

TV9 Web
| Updated By: Digi Tech Desk

Updated on:Jun 22, 2022 | 4:43 PM

ವೇದಿಕೆಯ ಮೇಲೆ ರಾಹುಲ್ ಗಾಂಧಿ ಪಕ್ಕ ಕೂತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ದಾಹ ತಣಿಸಿಕೊಳ್ಳಲು ನೀರಿನ ಬಾಟಲ್​ ಓಪನ್​ ಮಾಡುವಲ್ಲಿ ವಿಫಲರಾದಾಗ ರಾಹುಲ್ ಅವರೇ ಅದನ್ನು ಓಪನ್ ಮಾಡಿ ವರಿಷ್ಠ ನಾಯಕನಿಗೆ ನೀಡುತ್ತಾರೆ.

New Delhi: ಭಾರತದ ವಿವಿಧ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು (Congress Workers) ಬುಧವಾರದಂದು ದೆಹಲಿಯ ಎಐಸಿಸಿ ಕಚೇರಿ ಆವರಣದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು (Rahul Gandhi) 94 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದನ್ನು ಪ್ರತಿಭಟಿಸುವ ಉದ್ದೇಶದಿಂದ ಕಾಂಗ್ರೆಸ್ ಧುರೀಣರು ದೆಹಲಿಯಲ್ಲಿ ಸೇರಿದ್ದಾರೆ. ಪ್ರಮುಖ ನಾಯಕರೆಲ್ಲ ಮಾತಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸವನ್ನು ರಾಹುಲ್ ಅವರಲ್ಲಿ ಮೂಡಿಸಿದರು. ವೇದಿಕೆಯ ಮೇಲೆ ರಾಹುಲ್ ಗಾಂಧಿ ಪಕ್ಕ ಕೂತಿದ್ದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ದಾಹ ತಣಿಸಿಕೊಳ್ಳಲು ನೀರಿನ ಬಾಟಲ್​ ಓಪನ್​ ಮಾಡುವಲ್ಲಿ ವಿಫಲರಾದಾಗ ರಾಹುಲ್ ಅವರೇ ಅದನ್ನು ಓಪನ್ ಮಾಡಿ ವರಿಷ್ಠ ನಾಯಕನಿಗೆ ನೀಡುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 22, 2022 04:30 PM