Loading video

ರಾಯಚೂರು: ಸುವರ್ಣ ಜ್ಯೋತಿ ರಥಯಾತ್ರೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಡಾನ್ಸ್

Updated By: Rakesh Nayak Manchi

Updated on: Dec 16, 2023 | 12:22 PM

ಕರ್ನಾಟಕ ರಾಜೋತ್ಸವಕ್ಕೆ 50ನೇ ಸಂಭ್ರಮ ಹಿನ್ನೆಲೆ ನಡೆಯುತ್ತಿರುವ ಸುವರ್ಣ ಜ್ಯೋತಿ ರಥಯಾತ್ರೆ ಇಂದು ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಸಿರವಾರ ಪಟ್ಟಣಕ್ಕೆ ಆಗಮಿಸಿದೆ. ಈ ವೇಳೆ ಶಾಸಕ ಹಂಪಯ್ಯ ನಾಯಕ್ ಅವರು 86 ನೇ ವಯಸ್ಸಿನಲ್ಲೂ ಮೈ ಚಳಿ ಬಿಟ್ಟು ಕುಣಿದ ಕುಣಿದು ಕುಪ್ಪಳಿಸಿದ ವಿಡಿಯೋ ಇಲ್ಲಿದೆ.

ಯಾದಗಿರಿ, ಡಿ.16: ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಸಿರವಾರ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ರಾಜೋತ್ಸವಕ್ಕೆ 50ನೇ ಸಂಭ್ರಮ ಹಿನ್ನೆಲೆ ನಡೆಯುತ್ತಿರುವ ಸುವರ್ಣ ಜ್ಯೋತಿ ರಥಯಾತ್ರೆಯನ್ನು ಮಾನ್ವಿ ಶಾಸಕ ಹಂಪಯ್ಯ ನಾಯಕ್ (Hampayya Nayak) ಅವರು ಸ್ವಾಗತಿಸಿದರು. ಅಷ್ಟೇ ಅಲ್ಲದೆ, ಶಾಸಕರು 86 ನೇ ವಯಸ್ಸಿನಲ್ಲೂ ಮೈ ಚಳಿ ಬಿಟ್ಟು ಕುಣಿದ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋ ಇಲ್ಲಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ