ದರ್ಶನ್ ಬಹಳ ಭಾವನಾತ್ಮಕ ಜೀವಿ, ಹಾಗಾಗಿ ನೋವಾಗಿದೆ: ರಾಜವರ್ಧನ್
Darshan Thoogudeepa: ‘ದರ್ಶನ್ ಅಣ್ಣ ನಾನು ನೋಡಿರುವಂತೆ ಬಹಳ ಭಾವನಾತ್ಮಕ ಜೀವಿ. ಹೊರಗೆ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಅವರಿಗೆ ಇಂಥಹಾ ಸ್ಥಿತಿ ಒದಗಿಬಂದಿರುವುದು ಸಹಜವಾಗಿಯೇ ಅವರಿಗೆ ನೋವು ತಂದಿದೆ. ಅವರು ಮಾನಸಿಕವಾಗಿ ಗಟ್ಟಿಯಾಗಿರಬೇಕು’ ಎಂದಿದ್ದಾರೆ ನಟ ರಾಜವರ್ಧನ್, ಟಿವಿ9 ಜೊತೆಗೆ ರಾಜವರ್ಧನ್ ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ...
ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಇಂದು (ಸೆಪ್ಟೆಂಬರ್ 09) ನ್ಯಾಯಾಲಯದ ವಿಚಾರಣೆ ವೇಳೆ ಭಾವುಕರಾಗಿ ತಮಗೆ ವಿಷ ನೀಡುವಂತೆ ನ್ಯಾಯಾಧೀಶರ ಬಳಿ ಕೇಳಿಕೊಂಡಿದ್ದಾರೆ. ಈ ವಿಷಯವಾಗಿ ಟಿವಿ9 ಜೊತೆಗೆ ಮಾತನಾಡಿದ ನಟ ರಾಜವರ್ಧನ್, ‘ದರ್ಶನ್ ಅಣ್ಣ ನಾನು ನೋಡಿರುವಂತೆ ಬಹಳ ಭಾವನಾತ್ಮಕ ಜೀವಿ. ಹೊರಗೆ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಅವರಿಗೆ ಇಂಥಹಾ ಸ್ಥಿತಿ ಒದಗಿಬಂದಿರುವುದು ಸಹಜವಾಗಿಯೇ ಅವರಿಗೆ ನೋವು ತಂದಿದೆ. ಅವರು ಮಾನಸಿಕವಾಗಿ ಗಟ್ಟಿಯಾಗಿರಬೇಕು’ ಎಂದಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 09, 2025 06:27 PM
Latest Videos

