ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಆರೋಪಿಗಳಾದ ನರೇಶ್, ಶ್ರವಣ್ ಗೆ ಬೇಲ್ ನೀಡದಂತೆ ಎಸ್ಐಟಿಯಿಂದ ಮನವಿ
ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಹೈಕೋರ್ಟ್ ನಲ್ಲಿ ಇಂದು ಸ್ಯಾನಿಟೈಜ್ ಮಾಡುತ್ತಿರೊ ಹಿನ್ನೆಲೆ ಇಂದು ನಡೆಯಬೇಕಿದ್ದ ಕಲಾಪಗಳು ಸೋಮವಾರಕ್ಕೆ ಮುಂದೂಡಿಕೆಯಾಗಿವೆ. ಹೀಗಾಗಿ ಇಂದು ನ್ಯಾಯಾಲಯಕ್ಕೆ ಅಕ್ಷೇಪಣೆ ಸಲ್ಲಿಸಬೇಕಿದ್ದ ಎಸ್ ಐ ಟಿ ಅಧಿಕಾರಿಗಳು ಸೋಮವಾರ ಅಕ್ಷೇಪಣೆ ಸಲ್ಲಿಸಲಿದ್ದಾರೆ.
ಆಕ್ಷೇಪಣಾ ಅರ್ಜಿಯಲ್ಲಿ ಏನೆಲ್ಲಾ ಅಂಶ ಸೇರಿಸಲಿದೆ ಎಸ್ಐಟಿ..? – ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಆರೋಪಿಗಳಾದ ನರೇಶ್ ಮತ್ತು ಶ್ರವಣ್ ಪಾತ್ರ ಶಂಕೆ – ಹನಿಟ್ರ್ಯಾಪ್ ಸಂಚಿನ ಭಾಗವಾಗಲು ಹಲವು ದಾಖಲೆ ಸಿಕ್ಕಿವೆ – ಸಿಸಿಟಿವಿ ದೃಶ್ಯಗಳು ಹಾಗು ದಾಖಲಾತಿಗಳ ಸಹಿತ SIT ಮನವಿ – ಸಂಚಿನಂತೆ ಎಸ್ಪಿ ರೋಡಿನಲ್ಲಿ ದುಬಾರಿ ಕ್ಯಾಮರಾ ಖರೀದಿ – ಪೊಲೀಸರ ಕೈಗೆ ಸಿಗದೆ, ಈವರೆಗೂ ಎಲ್ಲಿ ಎಲ್ಲಿ ತಿರುಗಿದ್ದಾರೆ..? – ಆರೋಪಿಗಳಿಗೆ ಬೇಲ್ ನೀಡದಂತೆ ಎಸ್ಐಟಿಯಿಂದ ಮನವಿ
ಆದರೆ ಹೈಕೋರ್ಟ್ ನಲ್ಲಿ ಇಂದು ಸ್ಯಾನಿಟೈಜ್ ಮಾಡುತ್ತಿರೊ ಹಿನ್ನೆಲೆ ಇಂದು ನಡೆಯಬೇಕಿದ್ದ ಕಲಾಪಗಳು ಸೋಮವಾರಕ್ಕೆ ಮುಂದೂಡಿಕೆಯಾಗಿವೆ. ಹೀಗಾಗಿ ಇಂದು ನ್ಯಾಯಾಲಯಕ್ಕೆ ಅಕ್ಷೇಪಣೆ ಸಲ್ಲಿಸಬೇಕಿದ್ದ ಎಸ್ ಐ ಟಿ ಅಧಿಕಾರಿಗಳು ಸೋಮವಾರ ಅಕ್ಷೇಪಣೆ ಸಲ್ಲಿಸಲಿದ್ದಾರೆ.
(Ramesh Jarkiholi CD Case: SIT objects to Naresh, Sharavan Bail plea)
Published on: May 29, 2021 02:02 PM
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ