ರವಿಚಂದ್ರನ್, ಸುದೀಪ್​ ಅಭಿನಯದ ‘ರವಿ ಬೋಪಣ್ಣ’ ಸುದ್ದಿಗೋಷ್ಠಿ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ವಿ.ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ ‘ರವಿ ಬೋಪಣ್ಣ’ ಸಿನಿಮಾ ತೆರೆಗೆ ಬರೋಕೆ ರೆಡಿ ಇದೆ. ಈ ಚಿತ್ರದ ಸುದ್ದಿಗೋಷ್ಠಿ ಬೆಂಗಳೂರಲ್ಲಿ ನಡೆಯುತ್ತಿದೆ.

TV9kannada Web Team

| Edited By: Rajesh Duggumane

Aug 08, 2022 | 7:11 PM

ವಿ.ರವಿಚಂದ್ರನ್ (Ravichandran) ನಟಿಸಿ, ನಿರ್ದೇಶಿಸಿರುವ ‘ರವಿ ಬೋಪಣ್ಣ’ ಸಿನಿಮಾ (Ravi Bopanna) ತೆರೆಗೆ ಬರೋಕೆ ರೆಡಿ ಇದೆ. ಈ ಚಿತ್ರದ ಸುದ್ದಿಗೋಷ್ಠಿ ಬೆಂಗಳೂರಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸುದೀಪ್, ಕಾವ್ಯಾ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ರವಿಚಂದ್ರನ್ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.

Follow us on

Click on your DTH Provider to Add TV9 Kannada