ಬ್ಯಾಚುಲರ್ಸ್ ವೇದಿಕೆ ಮೇಲೆ ರೊಮ್ಯಾಂಟಿಕ್ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್

Updated on: Jun 20, 2025 | 10:44 AM

ರವಿಚಂದ್ರನ್ ಅವರು ಡ್ಯಾನ್ಸ್ ಮಾಡೋದ್ರಲ್ಲಿ ಎತ್ತಿದ ಕೈ. ಅವರಿಗೆ ಈಗ ಒಂದು ಹೊಸ ಅವಕಾಶ ಸಿಕ್ಕಿದೆ. ಅವರು ತಾವು ಎಷ್ಟು ರೊಮ್ಯಾಂಟಿಕ್ ಎಂಬುದನ್ನು ತೋರಿಸಲು ರೆಡಿ ಆಗಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಅವರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ.

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ (Bharjari Bachelors)ವೇದಿಕೆ ಈ ವಾರ ರಂಗೇರಲಿದೆ. ಇದಕ್ಕೆ ಕಾರಣ ಸ್ಪರ್ಧಿಗಳ ರೊಮ್ಯಾಂಟಿಕ್ ಡ್ಯಾನ್ಸ್. ತಮ್ಮ ಮೆಂಟರ್​ಗಳ ಜೊತೆ ಎಲ್ಲಾ ಸ್ಪರ್ಧಿಗಳು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ನೃತ್ಯ ಬರದೇ ಇದ್ದವರು ಕಲಿತು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಎಲ್ಲಾ ಸ್ಪರ್ಧಿಗಳು ತಮ್ಮ ಡ್ಯಾನ್ಸ್ ಬೆಸ್ಟ್ ಎಂದು ಭಾವಿಸಿದ್ದರು. ಆದರೆ, ರವಿಚಂದ್ರನ್ ಅವರು ಆಗಮಿಸಿ ಎಲ್ಲಾ ಸ್ಪರ್ಧಿಗಳನ್ನು ಮೀರಿಸಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 20, 2025 10:43 AM