ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು

Updated on: Jul 17, 2025 | 5:35 PM

Ravichandran movies: ರವಿಚಂದ್ರನ್ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ, ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಒಳ್ಳೆಯ ಮಾತುಗಾರರೂ ಸಹ. ಬಹಳ ಪ್ರಾಕ್ಟಿಕಲ್ ವ್ಯಕ್ತಿ. ಆದರೆ ಈ ವರೆಗೆ ಕೇವಲ ಒಂದೇ ಒಂದು ಸಿನಿಮಾ ಅವರನ್ನು ಅಳಿಸಿದೆಯಂತೆ. ಅದು ಕನ್ನಡ ಸಿನಿಮಾ ಅಲ್ಲ.

ರವಿಚಂದ್ರನ್ (Ravichandran) ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ, ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಒಳ್ಳೆಯ ಮಾತುಗಾರರೂ ಸಹ. ಬಹಳ ಪ್ರಾಕ್ಟಿಕಲ್ ವ್ಯಕ್ತಿ. ಮುಚ್ಚುಮರೆ ಇಲ್ಲದೆ ಮಾತುಗಳನ್ನಾಡುತ್ತಾರೆ. ಇದೀಗ ಅವರ ನಟನೆಯ ‘ಜೂನಿಯರ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರದಲ್ಲಿ ನಾಯಕ ಕಿರೀಟಿ ಜೊತೆಗೆ ರವಿಚಂದ್ರನ್ ಸಹ ತೊಡಗಿಕೊಂಡಿದ್ದಾರೆ. ಇಷ್ಟು ವರ್ಷಗಳಲ್ಲಿ ತಮ್ಮನ್ನು ಅಳಿಸಿದ ಸಿನಿಮಾ ಯಾವುದೆಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ. ಅದು ಕನ್ನಡ ಸಿನಿಮಾ ಅಲ್ಲ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ