ಕಿರಣ್ ರಾಜ್ ಚಾರ್ಲಿ ಶ್ವಾನ ದತ್ತು ಪಡೆದಿದ್ದು ಕೂಡ ಸಿನಿಮೀಯ ರೀತಿಯಲ್ಲೇ; ಹೊರಬಿತ್ತು ಅಚ್ಚರಿಯ ವಿಚಾರ
‘777 ಚಾರ್ಲಿ’ ಸಿನಿಮಾದಲ್ಲಿ ಚಾರ್ಲಿ ಸಖತ್ ತರ್ಲೆ. ಧರ್ಮನ ಮನೆಯಲ್ಲಿ ತುಂಬಾನೇ ಕೀಟಲೆಗಳನ್ನು ಮಾಡುತ್ತಿರುತ್ತದೆ. ಹೀಗಾಗಿ, ಶ್ವಾನವನ್ನು ದತ್ತು ಕೊಡೋಕೆ ಆತ ಮುಂದಾಗುತ್ತಾನೆ. ಆರಂಭದಲ್ಲಿ ಚಾರ್ಲಿ ಹಾಗೇಯೇ ಇದ್ದಳು.
‘777 ಚಾರ್ಲಿ’ ಸಿನಿಮಾ (777 Charlie Movie) ಸೂಪರ್ ಹಿಟ್ ಆಗಿದೆ. ಶ್ವಾನದ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ನಾಯಿಯನ್ನು ನಿರ್ದೇಶಕ ಕಿರಣ್ ರಾಜ್ ಅವರು ದತ್ತು ಪಡೆದು ಸಾಕುತ್ತಿದ್ದಾರೆ. ‘777 ಚಾರ್ಲಿ’ ಸಿನಿಮಾದಲ್ಲಿ ಚಾರ್ಲಿ ಸಖತ್ ತರ್ಲೆ. ಧರ್ಮನ ಮನೆಯಲ್ಲಿ ತುಂಬಾನೇ ಕೀಟಲೆಗಳನ್ನು ಮಾಡುತ್ತಿರುತ್ತದೆ. ಹೀಗಾಗಿ, ಶ್ವಾನವನ್ನು ದತ್ತು ಕೊಡೋಕೆ ಆತ ಮುಂದಾಗುತ್ತಾನೆ. ಆರಂಭದಲ್ಲಿ ಚಾರ್ಲಿ ಹಾಗೇಯೇ ಇದ್ದಳು. ಈ ಬಗ್ಗೆ ಚಾರ್ಲಿ ಟ್ರೇನರ್ ಪ್ರಮೋದ್ ಮಾತನಾಡಿದ್ದಾರೆ. ‘ಕಿರಣ್ ರಾಜ್ ಅವರು ಒಂದು ಶ್ವಾನವನ್ನು ದತ್ತು ಪಡೆಯಲು ಯೋಚಿಸಿದ್ದರು. ಈ ಬಗ್ಗೆ ಗೆಳೆಯರಿಗೆ ಹೇಳಿದ್ದರು. ಒಂದು ದಿನ ಅವರಿಗೆ ಫೋನ್ ಬಂತು. ಒಂದು ನಾಯಿ ಇದೆ. ಅದು ತುಂಬಾನೇ ಕೀಟಲೇ ಮಾಡುತ್ತಿದೆ. ಹೀಗಾಗಿ ಅವರು ಶ್ವಾನವನ್ನು ದತ್ತು ಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು. ಕಿರಣ್ ರಾಜ್ಗೆ ಶ್ವಾನ ಇಷ್ಟವಾಯಿತು. ಅವರು ದತ್ತು ಪಡೆದುಕೊಂಡರು’ ಎಂದಿದ್ದಾರೆ ಪ್ರಮೋದ್. ಸಿನಿಮಾಗೂ ನಿಜ ಜಿವನಕ್ಕೂ ಒಂದು ಕನೆಕ್ಷನ್ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

