Realme Pad 2: ಆಕರ್ಷಕ ವಿನ್ಯಾಸ, ಸೂಪರ್ ಸ್ಪೀಡ್ ರಿಯಲ್ಮಿ ಪ್ಯಾಡ್ 2
ಈ ಬಾರಿ ರಿಯಲ್ಮಿ ಪ್ಯಾಡ್ 2 ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರಿಯಲ್ಮಿ ಪ್ಯಾಡ್ 2, 11.5 ಇಂಚಿನ ಡಿಸ್ಪ್ಲೇ ಹೊಂದಿದೆ. ಜತೆಗೆ ಹಗುರ ವಿನ್ಯಾಸದಿಂದಾಗಿ ಜನರಿಗೆ ಇಷ್ಟವಾಗುತ್ತದೆ ಎಂದು ಕಂಪನಿ ತಿಳಿಸಿದೆ. 8,360mAh ಬ್ಯಾಟರಿ ಮತ್ತು 33W SUPERVOOC ಚಾರ್ಜಿಂಗ್ ರಿಯಲ್ಮಿ ಪ್ಯಾಡ್ ವಿಶೇಷತೆಯಾಗಿದೆ.
ಟ್ಯಾಬ್ಲೆಟ್ ಕುರಿತು ಜನರಿಗೆ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಗ್ಯಾಜೆಟ್ ಮಾರುಕಟ್ಟೆಯ ಇತ್ತೀಚಿನ ಟ್ರೆಂಡ್ ಸಾಕ್ಷಿ. ಲೆನೋವೊ ಮತ್ತು ಹಾನರ್ ಬಳಿಕ ಈಗ ರಿಯಲ್ಮಿ ಹೊಸ ಪ್ಯಾಡ್ ಬಿಡುಗಡೆ ಮಾಡಿದೆ. ಕಳೆದ ತಿಂಗಳಷ್ಟೇ ರೆಡ್ಮಿ ಹೊಸ ಪ್ಯಾಡ್ ಬಿಡುಗಡೆಯಾಗಿತ್ತು. ಈ ಬಾರಿ ರಿಯಲ್ಮಿ ಪ್ಯಾಡ್ 2 ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರಿಯಲ್ಮಿ ಪ್ಯಾಡ್ 2, 11.5 ಇಂಚಿನ ಡಿಸ್ಪ್ಲೇ ಹೊಂದಿದೆ. ಜತೆಗೆ ಹಗುರ ವಿನ್ಯಾಸದಿಂದಾಗಿ ಜನರಿಗೆ ಇಷ್ಟವಾಗುತ್ತದೆ ಎಂದು ಕಂಪನಿ ತಿಳಿಸಿದೆ. 8,360mAh ಬ್ಯಾಟರಿ ಮತ್ತು 33W SUPERVOOC ಚಾರ್ಜಿಂಗ್ ರಿಯಲ್ಮಿ ಪ್ಯಾಡ್ ವಿಶೇಷತೆಯಾಗಿದೆ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

