Redmi 14C: ಶಓಮಿ ರೆಡ್ಮಿ ಲೇಟೆಸ್ಟ್ ಸ್ಮಾರ್ಟ್​​ಫೋನ್ ಸೂಪರ್ ಸ್ಟೈಲಿಶ್ ಡಿಸೈನ್

|

Updated on: Sep 02, 2024 | 3:56 PM

ಶಓಮಿ ರೆಡ್ಮಿ, ಹಲವು ಮಾದರಿಗಳನ್ನು ಕಾಲಕಾಲಕ್ಕೆ ಅಪ್​ಗ್ರೇಡ್ ಮೂಲಕ ಪರಿಚಯಿಸಿದೆ. ಬಜೆಟ್ ದರದಿಂದ ತೊಡಗಿ, ಪ್ರೀಮಿಯಂ ಆವೃತ್ತಿಗಳು ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಬಾರಿ ರೆಡ್ಮಿ, 14 ಸರಣಿಯಲ್ಲಿ ನೂತನ Redmi 14C ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ, 5,160mAh ಬ್ಯಾಟರಿ ನೂತನ ಸ್ಮಾರ್ಟ್​​ಫೋನ್ ವಿಶೇಷತೆಯಾಗಿದೆ. ಹೆಚ್ಚಿನ ವಿವರ ಇಲ್ಲಿದೆ.

ಶಓಮಿ ರೆಡ್ಮಿ ಸ್ಮಾರ್ಟ್​​ಫೋನ್​ಗಳು ಭಾರತದ ಮಾರುಕಟ್ಟೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಮಾರಾಟವಾಗುತ್ತಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಬಹುಪಾಲು ಪಡೆದುಕೊಂಡಿರುವ ಶಓಮಿ ರೆಡ್ಮಿ, ಹಲವು ಮಾದರಿಗಳನ್ನು ಕಾಲಕಾಲಕ್ಕೆ ಅಪ್​ಗ್ರೇಡ್ ಮೂಲಕ ಪರಿಚಯಿಸಿದೆ. ಬಜೆಟ್ ದರದಿಂದ ತೊಡಗಿ, ಪ್ರೀಮಿಯಂ ಆವೃತ್ತಿಗಳು ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಬಾರಿ ರೆಡ್ಮಿ, 14 ಸರಣಿಯಲ್ಲಿ ನೂತನ Redmi 14C ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ, 5,160mAh ಬ್ಯಾಟರಿ ನೂತನ ಸ್ಮಾರ್ಟ್​​ಫೋನ್ ವಿಶೇಷತೆಯಾಗಿದೆ. ಹೆಚ್ಚಿನ ವಿವರ ಇಲ್ಲಿದೆ.