Redmi A3x: ರೆಡ್ಮಿ ಸ್ಟೈಲಿಶ್ ಸ್ಮಾರ್ಟ್ಫೋನ್ Redmi A3x ಬಿಡುಗಡೆ
ವಿವಿಧ ಫೀಚರ್ಸ್, ಸ್ಮಾರ್ಟ್ ಆಯ್ಕೆಗಳ ಸಹಿತ ಹೊಸ ರೆಡ್ಮಿ ಫೋನ್ಗಳು ಗ್ಯಾಜೆಟ್ ಲೋಕದಲ್ಲಿ ಅಪ್ಡೇಟ್ ಆಗುತ್ತಿರುತ್ತವೆ. ನೂತನ Redmi A3x ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಶಓಮಿ ರೆಡ್ಮಿ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿ ಹತ್ತು ವರ್ಷಗಳಾಗಿವೆ. ಚೀನಾ ಮೂಲದ ಈ ಕಂಪನಿ ಫೋನ್ಗಳಿಗೆ ಹೆಚ್ಚಿನ ಸಂಖ್ಯೆಯ ಖರೀದಿದಾರರು ದೇಶದಲ್ಲಿದ್ದಾರೆ. ವಿವಿಧ ಫೀಚರ್ಸ್, ಸ್ಮಾರ್ಟ್ ಆಯ್ಕೆಗಳ ಸಹಿತ ಹೊಸ ರೆಡ್ಮಿ ಫೋನ್ಗಳು ಗ್ಯಾಜೆಟ್ ಲೋಕದಲ್ಲಿ ಅಪ್ಡೇಟ್ ಆಗುತ್ತಿರುತ್ತವೆ. ನೂತನ Redmi A3x ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ. ಬಜೆಟ್ ದರಕ್ಕೆ ಬೆಸ್ಟ್ ಆಯ್ಕೆಯನ್ನು Redmi A3x ಒದಗಿಸುತ್ತಿದ್ದು, ಅಮೆಜಾನ್ ಮೂಲಕ ಲಭ್ಯವಾಗಲಿದೆ.
Latest Videos