Redmi SonicBass: ಶಓಮಿ ರೆಡ್ಮಿ ಹೊಸ ವೈರ್ಲೆಸ್ ನೆಕ್ಬ್ಯಾಂಡ್ ಬಿಡುಗಡೆ
ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸ ಮತ್ತು ಬ್ರ್ಯಾಂಡ್ಗಳ ಹೆಡ್ಫೋನ್, ಇಯರ್ಬಡ್ಸ್ ಇದ್ದರೂ, ಸ್ಪರ್ಧೆಗೆ ಬಿದ್ದವರಂತೆ, ಹೊಸ ವೈಶಿಷ್ಟ್ಯಗಳನ್ನು ಕಂಪನಿಗಳು ಬಿಡುಗಡೆ ಮಾಡುತ್ತಿವೆ. ಅದರ ಮಧ್ಯೆ ಹೊಸ ವಿನ್ಯಾಸದ ಮತ್ತು ತಾಂತ್ರಿಕ ವಿಶೇಷತೆ ಹೊಂದಿರುವ ರೆಡ್ಮಿ ಸಾನಿಕ್ಬಾಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
ಶಓಮಿ ರೆಡ್ಮಿ ಹೊಸ ಶೈಲಿಯ ರೆಡ್ಮಿ ಸಾನಿಕ್ಬಾಸ್ ವೈರ್ಲೆಸ್ ನೆಕ್ಬ್ಯಾಂಡ್ ಬಿಡುಗಡೆ ಮಾಡಿದೆ. ಸದಾ ಫೋನ್ ಕರೆಯಲ್ಲಿ ಇರುವವರಿಗೆ ಮತ್ತು ಸಂಗೀತ ಕೇಳುವವರಿಗಾಗಿ ನೂತನ ನೆಕ್ಬ್ಯಾಂಡ್ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸ ಮತ್ತು ಬ್ರ್ಯಾಂಡ್ಗಳ ಹೆಡ್ಫೋನ್, ಇಯರ್ಬಡ್ಸ್ ಇದ್ದರೂ, ಸ್ಪರ್ಧೆಗೆ ಬಿದ್ದವರಂತೆ, ಹೊಸ ವೈಶಿಷ್ಟ್ಯಗಳನ್ನು ಕಂಪನಿಗಳು ಬಿಡುಗಡೆ ಮಾಡುತ್ತಿವೆ. ಅದರ ಮಧ್ಯೆ ಹೊಸ ವಿನ್ಯಾಸದ ಮತ್ತು ತಾಂತ್ರಿಕ ವಿಶೇಷತೆ ಹೊಂದಿರುವ ರೆಡ್ಮಿ ಸಾನಿಕ್ಬಾಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ನೆಕ್ಬ್ಯಾಂಡ್ ಬೆಲೆ ಮತ್ತು ಲಭ್ಯತೆ ಕುರಿತು ವಿವರ ವಿಡಿಯೊದಲ್ಲಿದೆ.