ಎಣ್ಣೆ, ಹೆಂಡ್ತಿ, ಕತ್ತಲೆ, ತಾಯ್ತ: ಸಾಧು ಕೋಕಿಲ ಮಾತಿಗೆ ಬಿದ್ದು ಬಿದ್ದು ನಕ್ಕ ಜನ

ಎಣ್ಣೆ, ಹೆಂಡ್ತಿ, ಕತ್ತಲೆ, ತಾಯ್ತ: ಸಾಧು ಕೋಕಿಲ ಮಾತಿಗೆ ಬಿದ್ದು ಬಿದ್ದು ನಕ್ಕ ಜನ

ಮಂಜುನಾಥ ಸಿ.
|

Updated on: Aug 04, 2023 | 8:30 AM

Sadhu Kokila: ನಟ ಸಾಧು ಕೋಕಿಲ 'ತಾಯ್ತ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದೆವ್ವ, ಭಯ, ತಾಯ್ತದ ಅವಶ್ಯಕತೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಹಾಸ್ಯಮಯವಾಗಿ ಮಾತನಾಡಿ ನಗಿಸಿದರು.

ಸಿನಿಮಾಗಳಲ್ಲಿ (Cinema) ಹೊಟ್ಟೆ ಹುಣ್ಣಾಗಿಸುವಂತೆ ನಗಿಸವ ಸಾಧು ಕೋಕಿಲ (Sadhu Kokila) ನಿಜ ಜೀವನದಲ್ಲಿಯೂ ಬಹಳ ಹಾಸ್ಯಪ್ರಜ್ಞೆ ಇರುವ ವ್ಯಕ್ತಿ. ತಮ್ಮ ನಟನೆಯ ‘ತಾಯ್ತ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ಸಾಧು ಕೋಕಿಲ, ದೆವ್ವ, ಮನುಷ್ಯರ ಭಯ, ತಾಯ್ತದ ಅವಶ್ಯಕತೆ ಇತರೆ ವಿಷಯಗಳ ಬಗ್ಗೆ ತಮ್ಮದೇ ಆದ ಹಾಸ್ಯಮಯ ಶೈಲಿಯಲ್ಲಿ ಮಾತನಾಡಿ ಎದುರಿಗಿದ್ದವರನ್ನು ನಗಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ