ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ದೋಷಾರೋಪ ನಿಗದಿ; ಕೋರ್ಟ್ ವಿಚಾರಣೆಯ ಲೈವ್ ವಿವರ ಇಲ್ಲಿದೆ
ದರ್ಶನ್ ಅವರಿಗೆ ಇಂದು ಪ್ರಮುಖ ದಿನ. ಕೋರ್ಟ್ನಲ್ಲಿ ಅವರಿಗೆ ದೋಷಾರೋಪ ನಿಗದಿ ಆಗಿದೆ. ಇಂದು ವಿಚಾರಣೆ ನಡೆಯಲಿದೆ. ಈ ವಿಚಾರಣೆಯಲ್ಲಿ ಅವರಿಗೆ ಆರೋಪದ ಬಗ್ಗೆ ಕೇಳಲಾಗುತ್ತದೆ. ಆ ಬಗ್ಗೆ ಕೋರ್ಟ್ನಲ್ಲಿ ಏನೆಲ್ಲ ಆಗುತ್ತದೆ. ಅದರ ವಿವರ ಇಲ್ಲಿದೆ. ದರ್ಶನ್ ಅವರು ಆರೋಪ ಒಪ್ಪಿಕೊಳ್ಳುತ್ತಾರಾ? ನೋಡಬೇಕಿದೆ.
ದರ್ಶನ್ ಅವರಿಗೆ ಇಂದು (ನವೆಂಬರ್ 3) ಪ್ರಮುಖ ದಿನ. ಅವರು ಇಂದು ಕೋರ್ಟ್ಗೆ ಹಾಜರಿ ಹಾಕಲಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಕೇಸ್ನ ದೋಷಾರೋಪ ನಿಗದಿ ಆಗಲಿದೆ. ಕೋರ್ಟ್ನಲ್ಲಿ ಮಧ್ಯಾಹ್ನ 2.45ಕ್ಕೆ ವಿಚಾರಣೆ ಆರಂಭ ಆಗಲಿದೆ. ಎಲ್ಲರೂ ಕೋರ್ಟ್ಗೆ ಹಾಜರಿ ಹಾಕುವಂತೆ ಸೂಚಿಸಲಾಗಿದೆ. ದರ್ಶನ್ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡರೆ ಶಿಕ್ಷೆ ಆಗಲಿದೆ. ಒಪ್ಪಿಕೊಳ್ಳದೆ ಇದ್ದರೆ ವಿಚಾರಣೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

